పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಯೋಜನೆ అనే పదం యొక్క అర్థం.

ಸಂಯೋಜನೆ   ನಾಮಪದ

అర్థం : ಅದು ಅಂಟಿರುವುದು ಅಥವಾ ಸೇರಿರುವುದು

ఉదాహరణ : ಈ ಎರಡಯ ನಗರದ ಮಧ್ಯೆ ಸುಮಾರು ಒಂದು ಯೋಜನೆ ಅಷ್ಟೆ ದೂರವಿರುವುದು

పర్యాయపదాలు : ಯೋಜನೆ


ఇతర భాషల్లోకి అనువాదం :

वह जो जोड़े या मिलाए।

इन दोनों शहरों के बीच यह पुल एक योजक है।
योजक, संयोजक

An instrumentality that connects.

He soldered the connection.
He didn't have the right connector between the amplifier and the speakers.
connecter, connection, connective, connector, connexion

అర్థం : ಬಹುಪಾಲು ಎಲ್ಲವನ್ನೂ ಸೇರಿರುವಂತಹ ಭಾವ

ఉదాహరణ : ಈ ಔಷಧಿಯಲ್ಲಿ ಅನೇಕ ತತ್ವಗಳು ಅಂತರ್ಗತವಾಗಿವೆ.

పర్యాయపదాలు : ಅಂತರ್ಗತ, ಕೂಡಿಕೊಳ್ಳು


ఇతర భాషల్లోకి అనువాదం :

सन्निहित होने की क्रिया या भाव।

इस औषधि में कई तत्वों का समावेश है।
अंतःग्रहण, अंतर्ग्रहण, अंतर्भाव, अन्तर्भाव, संयोजन, समावेश

The act of including.

inclusion

అర్థం : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ

ఉదాహరణ : ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.

పర్యాయపదాలు : ಕಟ್ಟುವುದು, ಕೂಡಿಸುವಿಕೆ, ನಿರ್ಮಾಣ, ರಚನೆ


ఇతర భాషల్లోకి అనువాదం :

लोगों या वस्तुओं की व्यवस्था या क्रम जो एक इकाई के रूप में हो।

सुरक्षात्मक रचना को भेद पाना आसान नहीं।
बनावट, योजना, रचना

An arrangement of people or things acting as a unit.

A defensive formation.
A formation of planes.
formation

అర్థం : ಗೋಡೆ ಮುಂತಾದವುಗಳನ್ನು ಕಟ್ಟುವಾಗ ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಇಡುವ ಕ್ರಿಯೆ

ఉదాహరణ : ಮೇಸ್ತ್ರಿಯು ಗೋಡೆಯಲ್ಲಿ ಕಲ್ಲಿನ ಜೋಡಣೆಯನ್ನು ಅಂದವಾಗಿ ಮಾಡಿದ್ದಾನೆ.

పర్యాయపదాలు : ಜೋಡಣೆ


ఇతర భాషల్లోకి అనువాదం :

दीवार आदि बनाने के लिए ईंटों, पत्थरों आदि पर सीमेंट, मिट्टी आदि की तह लगाकर ईंटें या पत्थर रखने की क्रिया।

राजमिस्त्री ईंटों की जुड़ाई कर रहा है।
चिनाई, चुनवाई, चुनाई, जुड़ाई, जोड़ाई

The craft of a mason.

masonry

అర్థం : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ

ఉదాహరణ : ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.

పర్యాయపదాలు : ವ್ಯವಸ್ಥಾಪನೆ, ಸಂಘಟನೆ, ಸ್ಥಾಪನೆ


ఇతర భాషల్లోకి అనువాదం :

संस्था या मंडली आदि बनाने का कार्य।

भारत में क्रांतिकारी संस्थाओं की स्थापना देश को विदेशी शासन से मुक्त कराने के लिए की गई थी।
कल नवनिर्वाचित सरकार का गठन किया जायगा।
अधिष्ठापन, अधिष्ठापना, गठन, संस्थापन, संस्थापना, स्थापना