సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ವಾದ್ಯವನ್ನು ಬಾರಿಸಿಕೊಂಡು ಹಾಡು ಹೇಳುವ ಕೆಲಸದಲ್ಲಿ ಅಥವಾ ಹಾಡಿನಲ್ಲಿ ಸಹಾಯ ಮಾಡುವ ಕ್ರಿಯೆ
ఉదాహరణ : ಕೊಳಲುವಾದಕ ಪಂಡಿತ ಚೌರಸಿಯಾ ಜೀಯ ಜೊತೆಯಲ್ಲಿ ತಬಲವನ್ನು ಬಾರಿಸುತ್ತಿದ್ದಾರೆ.
పర్యాయపదాలు : ಕೂಡಿದ, ಜೊತೆ, ಸಂಗತಿ, ಸಂಪರ್ಕ, ಸಂಸರ್ಗ
ఇతర భాషల్లోకి అనువాదం :हिन्दी
बाजा बजाकर गाने वाले के काम में या गाकर सहायता देने की क्रिया।
అర్థం : ಒಂದಕ್ಕೊಂದು ಸೇರಿರುವಂಥ
ఉదాహరణ : ಸಮಾಸದಲ್ಲಿ ಸಂಯುಕ್ತ ಶಬ್ದಗಳು ಇರುತ್ತದೆ
పర్యాయపదాలు : ಜೋಡಿ, ಯೋಜಿತ, ಸಂಯೋಜಿತ
ఇతర భాషల్లోకి అనువాదం :हिन्दी English
जो जुड़ा, सटा या लगा हुआ हो।
Being joined in close association.
ఆప్ స్థాపించండి