అర్థం : ಯಾವುದೇ ವಿಷಯ ಸಂಗತಿಗಳ ಜತೆ ಒಂದು ಬಗೆಯ ಸಂಬಂಧವನ್ನು ಹೊಂದಿರುವುದನ್ನು ಸೂಚಿಸುವುದು
ఉదాహరణ :
ಇದು ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯ.
పర్యాయపదాలు : ನಂಟುಳ್ಳ, ನಂಟುಳ್ಳಂತ, ನಂಟುಳ್ಳಂತಹ, ಸಂಬಂಧಿಯಾದ, ಸಂಬಂಧಿಯಾದಂತ, ಸಂಬಂಧಿಯಾದಂತಹ, ಸಂಬಂಧಿಸಿದ, ಸಂಬಂಧಿಸಿದಂತ, ಸಂಬಂಧೀಯವಾದ, ಸಂಬಂಧೀಯವಾದಂತ, ಸಂಬಂಧೀಯವಾದಂತಹ
ఇతర భాషల్లోకి అనువాదం :
Being connected either logically or causally or by shared characteristics.
Painting and the related arts.