పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಬಂಧಿಸಿದ అనే పదం యొక్క అర్థం.

ಸಂಬಂಧಿಸಿದ   ಗುಣವಾಚಕ

అర్థం : ಯಾವುದೇ ವಿಷಯ ಸಂಗತಿಗಳ ಜತೆ ಒಂದು ಬಗೆಯ ಸಂಬಂಧವನ್ನು ಹೊಂದಿರುವುದನ್ನು ಸೂಚಿಸುವುದು

ఉదాహరణ : ಇದು ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯ.

పర్యాయపదాలు : ನಂಟುಳ್ಳ, ನಂಟುಳ್ಳಂತ, ನಂಟುಳ್ಳಂತಹ, ಸಂಬಂಧಿಯಾದ, ಸಂಬಂಧಿಯಾದಂತ, ಸಂಬಂಧಿಯಾದಂತಹ, ಸಂಬಂಧಿಸಿದಂತ, ಸಂಬಂಧಿಸಿದಂತಹ, ಸಂಬಂಧೀಯವಾದ, ಸಂಬಂಧೀಯವಾದಂತ, ಸಂಬಂಧೀಯವಾದಂತಹ


ఇతర భాషల్లోకి అనువాదం :

किसी विषय, कार्य या तथ्य से संबंध रखनेवाला (यह शब्द प्रायः संज्ञा के साथ जुड़कर प्रयुक्त होता है)।

वह खेल विषयक बातों में रुचि लेता है।
अनुषंगी, अन्वयी, विषयक, संबंधी, संबंधीय, सम्बन्धी, सम्बन्धीय

Being connected either logically or causally or by shared characteristics.

Painting and the related arts.
School-related activities.
Related to micelle formation is the...ability of detergent actives to congregate at oil-water interfaces.
related, related to

అర్థం : ಯಾವುದೋ ಒಂದು ಸಂಬಂಧದಲ್ಲಿ ಯಾವುದೋ ಅನುಬಂಧ ಅಥವಾ ಒಪ್ಪಂದ ಇರುವುದು

ఉదాహరణ : ಸಂಬಂಧಿಸಿದ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸಬೇಕಾಗಿದೆ.

పర్యాయపదాలు : ಸಂಬಂದ್ಧಪಟ್ಟ


ఇతర భాషల్లోకి అనువాదం :

जिसके संबंध में कोई अनुबंध या समझौता हुआ हो।

अनुबद्ध कार्य को शीघ्र ही पूर्ण किया जाए।
अनुबंधित, अनुबद्ध

అర్థం : ಯಾವುದಾದರೂ ಒಂದರ ಜೊತೆ ಸಂಬಂಧವನ್ನು ಹೊಂದಿರುವುದು

ఉదాహరణ : ಅದು ನನಗೆ ಸಂಬಂಧಿಸಿದ ವಿಷಯ.

పర్యాయపదాలు : ಸಂಬಂಧಪಟ್ಟ, ಸಂಬಂಧವುಳ್ಳ, ಸಂಬಂಧಿತ


ఇతర భాషల్లోకి అనువాదం :

जिससे संबंध हो या हुआ हो।

ये आपके मुक़द्दमे से संबंधित काग़ज़ात हैं, इन्हें सम्भाल कर रखिए।
रामायण हिंदू धर्म से संबंधित है।
जुड़ा, मुताल्लिक, मुताल्लिक़, संबंधित, संबद्ध, सम्बन्धित

Being connected either logically or causally or by shared characteristics.

Painting and the related arts.
School-related activities.
Related to micelle formation is the...ability of detergent actives to congregate at oil-water interfaces.
related, related to

ಸಂಬಂಧಿಸಿದ   ನಾಮಪದ

అర్థం : ಪ್ರಮಾಣ ಮಾಡುವ ಉಲ್ಲೇಖ

ఉదాహరణ : ವಕೀಲರು ನ್ಯಾಯಾಧೀಶರ ಮುಂದೆ ಎಲ್ಲಾ ಘಟನೆಗೆ ಸಂಬಂಧಿಸಿದ ವಿಷಯಗಳನ್ನು ಹೇಳಿದರು

పర్యాయపదాలు : ಉಲ್ಲೇಕ, ದೃಷ್ಟಾಂತ, ವಾರ್ತೆ


ఇతర భాషల్లోకి అనువాదం :

प्रमाण का उल्लेख।

वकील ने न्यायाधीश के सामने सभी घटनाओं का हवाला दिया।
हवाला

A remark that calls attention to something or someone.

She made frequent mention of her promotion.
There was no mention of it.
The speaker made several references to his wife.
mention, reference