అర్థం : ಎಲ್ಲವನ್ನೂ ಒಳಗೊಂಡಿರುವಿಕೆ
ఉదాహరణ :
ನಿಸರ್ಗವು ಅಖಂಡವಾದುದು
ఇతర భాషల్లోకి అనువాదం :
All of something including all its component elements or parts.
Europe considered as a whole.అర్థం : ಧರ್ಮಭಾವನೆಯಿಂದ ಅಥವಾ ಶ್ರದ್ಧ-ಭಕ್ತಿಯಿಂದ ಯಾವುದೋ ಒಂದನ್ನು ಅರ್ಪಿಸುವ ಭಾವನೆ
ఉదాహరణ :
ಮೀರಳ ಆರಾಧ್ಯ ದೇವರಾದ ಶ್ರೀ ಕೃಷ್ಣನಲ್ಲೆ ಸಂಪೂರ್ಣ ಲೀನಳಾಗಿ ಹಲವಾರು ಭಜನೆಯನ್ನು ರಚಿಸಿದ್ದಾಳೆ
పర్యాయపదాలు : ಅರ್ಪಿಸಿ, ಪರವಶವಾಗುವುದು, ಶರಣಾಗತಿ, ಶರಣಾಗುವುದು, ಸಮರ್ಪಿಸಿ
ఇతర భాషల్లోకి అనువాదం :
धर्म भाव से या श्रद्धा-भक्तिपूर्वक कुछ कहते हुए अर्पित करने का भाव।
मीरा का भगवान कृष्ण के प्रति समर्पण उसके द्वारा रचित गीतों में परिलक्षित होता है।(usually plural) religious observance or prayers (usually spoken silently).
He returned to his devotions.అర్థం : ಯುದ್ಧ, ವಿವಾದ ಮುಂತಾದವುಗಳನ್ನು ಮುಗಿಸಲು ನಮ್ಮಷ್ಟಕ್ಕೆ ನಾವು ಶತ್ರು ಅಥವಾ ವಿಪಕ್ಷದವರಿಗೆ ಶರಣಾಗುವ ಕ್ರಿಯೆ
ఉదాహరణ :
ಪುರು ರಾಜನು ಸಿಕಂದರನ ಮುಂದೆ ಪೂರ್ಣವಾಗಿ ಶಾರಣಾದ
పర్యాయపదాలు : ಆತ್ಮಸಮರ್ಪಣೆ, ತನ್ನನ್ನು ತಾನು ಸಮರ್ಪಿಸಿಕೊಳ್ಳುವುದು, ಶರಣು ಹೋಗುವುದು, ಶಾರಣಾಗುವುದು
ఇతర భాషల్లోకి అనువాదం :
अपने विरोधी या अधिक शक्तिशाली के सम्मुख स्वयं को सौंप देना या उसकी अधीनता स्वीकार करने की क्रिया।
१९७१ के युद्ध में पाकिस्तानी सेना के ९३,००० सैनिकों ने भारतीय सेना के सम्मुख आत्मसमर्पण किया था।అర్థం : ಯಾವುದೇ ಕೆಲಸ ಮತ್ತು ಸಂಗತಿಯು ಕೊನೆಗೊಳ್ಳುವಿಕೆ
ఉదాహరణ :
ನನ್ನ ಮೂಲಕ ಈ ಕೆಲಸ ಮುಕ್ತಾಯವಾಯಿತು.
పర్యాయపదాలు : ಅಂತ್ಯ, ಪೂರ, ಪೂರ್ಣ, ಮುಕ್ತಾಯ, ಸಮಾಪ್ತಿ
ఇతర భాషల్లోకి అనువాదం :
Having finished or arrived at completion.
Certain to make history before he's done.అర్థం : ಆರಂಭದಿಂದ ಅಂತ್ಯದವರೆಗಿನ
ఉదాహరణ :
ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.
పర్యాయపదాలు : ಪೂರ್ತಿ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ
ఇతర భాషల్లోకి అనువాదం :
అర్థం : ಯಾವುದೇ ಒಂದು ಕೆಲಸ, ಸಂಗತಿ ಮುಂತಾದವುಗಳು ಅರೆ ಬರೆಯಾಗದೇ ಪೂರಾ ಆಗಿರುವ ಸ್ಥಿತಿ
ఉదాహరణ :
ನ್ಯೂನ್ಯತೆಗಳೇ ಇರದ ಪರಿಪೂರ್ಣ ವ್ಯಕ್ತಿತ್ವವೊಂದು ಇರುವುದು ಅಪರೂಪ.
పర్యాయపదాలు : ಪರಿಪೂರ್ಣ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ
ఇతర భాషల్లోకి అనువాదం :
Completed to perfection.
fulfilled