పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಪಾದಿಸು అనే పదం యొక్క అర్థం.

ಸಂಪಾದಿಸು   ನಾಮಪದ

అర్థం : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು

ఉదాహరణ : ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.

పర్యాయపదాలు : ಆದಾಯ, ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದನೆ, ಸಂಪಾದಿಸುವಿಕೆ


ఇతర భాషల్లోకి అనువాదం :

परिश्रम या प्रयत्न करके धन प्राप्त करने की क्रिया।

श्याम एक महीने में दलाली करके हजारों रुपयों की कमाई कर लेता है।
अर्थसमाहार, अर्थोंपार्जन, उपार्जन, कमाई, कमाना, धनोपार्जन

The act of making money (and accumulating wealth).

moneymaking

ಸಂಪಾದಿಸು   ಕ್ರಿಯಾಪದ

అర్థం : ತನ್ನ ಪ್ರಯತ್ನಗಳಿಂದ ಅಥವಾ ಕಾರ್ಯದಿಂದ ಪ್ರಾಪ್ತಿಯಾಗುವ ಅಥವಾ ಒಟ್ಟು ಕೂಡಿಸಿದ

ఉదాహరణ : ತಂದೆ-ತಾತ ತುಂಬಾ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಷ್ಟು ಸುಲಭವಾಗಿ ಖರ್ಚು ಮಾಡಬಾರದು.

పర్యాయపదాలు : ಕೂಡಿಸಿದ, ಕೂಡಿಸು, ಗಳಿಸಿದ, ಗಳಿಸು


ఇతర భాషల్లోకి అనువాదం :

अपने प्रयत्नों या कार्यों से प्राप्त करना या इकठ्ठा करना।

बड़ी मुश्किल से बाप-दादाओं ने जो धन कमाया है उसे ऐसे ही मत उड़ाओ।
अर्जन करना, अर्जित करना, उपराजना, कमाना

Acquire or deserve by one's efforts or actions.

Its beauty won Paris the name 'City of Lights'.
earn, garner, win