పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಪಾದನೆ అనే పదం యొక్క అర్థం.

ಸಂಪಾದನೆ   ನಾಮಪದ

అర్థం : ಯಾವುದೇ ಪುಸ್ತಕ ಸಂವಾದ ಮುಂತಾದವುಗಳನ್ನು ಕ್ರಮ, ಪಾಠ ಇತ್ಯಾದಿ ರೂಪದಲ್ಲಿ ಹಾಕಿ ಪ್ರಕಾಶನವನ್ನು ಮಾಡುವುದು

ఉదాహరణ : ಪ್ರಣವ್ ಪಂಡಿತ್ ರವರು ಅಖಂಡ ಜೋತಿ ಗ್ರಂಥದ ಸಂಪಾದಕರು

పర్యాయపదాలు : ಗ್ರಂಥಸಂಪಾದನೆ


ఇతర భాషల్లోకి అనువాదం :

किसी पुस्तक या संवाद पत्र आदि को क्रम, पाठ आदि के रूप में लगाकर प्रकाशित करने की क्रिया।

अखंड ज्योति का सम्पादन प्रणव पंड्या करते हैं।
संपादन, सम्पादन

Putting something (as a literary work or a legislative bill) into acceptable form.

editing, redaction

అర్థం : ದುಡಿದ ಹಣ

ఉదాహరణ : ಅವನು ತನ್ನ ದುಡಿಮೆಯ ಹಣವನ್ನು ಕೆಟ್ಟ ಕೆಲಸಕ್ಕೆ ಉಪಯೋಗಿಸುತ್ತಾನೆ.

పర్యాయపదాలు : ಅರ್ಜನೆ, ಗಳಿಕೆ, ದುಡಿಮೆ


ఇతర భాషల్లోకి అనువాదం :

कमाया हुआ धन।

वह अपनी कमाई गलत कार्यों में लगाता है।
कमाई

The financial gain (earned or unearned) accruing over a given period of time.

income

అర్థం : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು

ఉదాహరణ : ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.

పర్యాయపదాలు : ಆದಾಯ, ಉಪಾರ್ಜನ, ಗಳಿಕೆ, ಗಳಿಸಿದ, ಗಳಿಸುವಿಕೆ, ಸಂಪಾದಿಸು, ಸಂಪಾದಿಸುವಿಕೆ


ఇతర భాషల్లోకి అనువాదం :

परिश्रम या प्रयत्न करके धन प्राप्त करने की क्रिया।

श्याम एक महीने में दलाली करके हजारों रुपयों की कमाई कर लेता है।
अर्थसमाहार, अर्थोंपार्जन, उपार्जन, कमाई, कमाना, धनोपार्जन

The act of making money (and accumulating wealth).

moneymaking

అర్థం : ಲಾಭ ಮುಂತಾದವುಗಳ ರೂಪದಲ್ಲಿ ಬರುವ ಅಥವಾ ಪ್ರಾಪ್ತವಾಗುವ ಹಣ

ఉదాహరణ : ಕೃಷಿಯೇ ನಮ್ಮ ಆದಾಯದ ಒಂದು ಸಾಧನಮಾರ್ಗ.

పర్యాయపదాలు : ಆದಾಯ, ಆಮದು, ಉತ್ಪನ್ನ, ಗಳಿಕೆ, ಗಳಿಸಿದ ಹಣ, ದುಡಿಮೆ, ಧನಾಗಮನ, ಪ್ರಾಪ್ತಿ, ಲಾಭ, ವರಮಾನ


ఇతర భాషల్లోకి అనువాదం :

लाभ आदि के रूप में आने या प्राप्त होने वाला धन।

कृषि ही हमारी आय का मुख्य साधन है।
अर्थागम, आगम, आगमन, आमद, आमदनी, आमदरफ़्त, आमदरफ्त, आय, इनकम, इन्कम, कमाई, जोग, धनागम, पैदा, योग

The financial gain (earned or unearned) accruing over a given period of time.

income