సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಸನ್ಯಾಸತ್ವವನ್ನು ಸ್ವೀಕಿರಸಿರುವ ವ್ಯಕ್ತಿ
ఉదాహరణ : ಸಂನ್ಯಾಸಿ ತನ್ನ ತಪ್ಪಸಿನ ಶಕ್ತಿಯಿಂದ ಹಾವನ್ನು ಗಾಯ ಗೊಳಿಸಿದ.
పర్యాయపదాలు : ಮಹಾತ್ಮ, ಯತಿ, ಯೋಗ ಪುರುಷ, ಸಿದ್ಧಪುರುಷ
ఇతర భాషల్లోకి అనువాదం :हिन्दी
दंड धारण करने वाला व्यक्ति।
అర్థం : ಸಂನ್ಯಾಸ ಆಶ್ರಮದಲ್ಲಿ ವಾಸಿಸುವವರು ಮತ್ತು ಅಲ್ಲಿನ ನಿಯಮವನ್ನು ಪಾಲಿಸುತ್ತಿರುವ ವ್ಯಕ್ತಿ
ఉదాహరణ : ಚಿತ್ರ ಕೋಟದಲ್ಲಿ ನಾನು ಒಬ್ಬ ದೊಡ್ಡ ಸಂನ್ಯಾಸಿಯನ್ನು ಭೇಟಿ ಮಾಡಿದೆ.
పర్యాయపదాలు : ಅವಧೂತ್, ಋಷಿ, ಎತಿ, ಮುನಿ, ಯೋಗಿ, ವಿರಕ್ತ
ఇతర భాషల్లోకి అనువాదం :हिन्दी English
संन्यास आश्रम में रहने वाला तथा उसके नियमों का पालन करने वाला व्यक्ति।
A male religious living in a cloister and devoting himself to contemplation and prayer and work.
ఆప్ స్థాపించండి