పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂತೋಷಕರವಾದಂತಹ అనే పదం యొక్క అర్థం.

ಸಂತೋಷಕರವಾದಂತಹ   ಗುಣವಾಚಕ

అర్థం : ಆನಂದವನ್ನು ಅನುಭವಿಸುವ ಸ್ಥಿತಿ ಅಥವಾ ಭಾವ

ఉదాహరణ : ನಿಮ್ಮ ಮಾತುಗಳನ್ನು ಕೇಳಿ ಹಿತವಾದ ಅನುಭವವುಂಟಾಯಿತು.

పర్యాయపదాలు : ಸಂತೋಷಕರವಾದ, ಸಂತೋಷಕರವಾದಂತ, ಸುಖಕರವಾದ, ಸುಖಕರವಾದಂತ, ಸುಖಕರವಾದಂತಹ, ಹಿತವಾದ, ಹಿತವಾದಂತ, ಹಿತವಾದಂತಹ


ఇతర భాషల్లోకి అనువాదం :

जो सुख देने वाला हो।

आपके संसर्ग से मुझे सुखद अनुभूति की प्राप्ति हुई।
सुखकारी, सुखद, सुखदाई, सुखदाय, सुखदायक, सुखदायी, सुखदैन, सुखप्रद

అర్థం : ಆನಂದವನ್ನು ಉಂಟುಮಾಡುವಂತಹದು

ఉదాహరణ : ನನ್ನ ಪ್ರವಾಸ ಆನಂದಕರವಾಗಿತ್ತು.

పర్యాయపదాలు : ಅಹಲ್ಲಾದ, ಅಹಲ್ಲಾದಂತಹ, ಅಹಲ್ಲಾದಕರ, ಅಹಲ್ಲಾದಕರವಾದ, ಅಹಲ್ಲಾದಕರವಾದಂತ, ಅಹಲ್ಲಾದಕರವಾದಂತಹ, ಅಹಲ್ಲಾದವಾದ, ಅಹಲ್ಲಾದವಾದಂತ, ಆನಂದಕರ, ಆನಂದಕರವಾದ, ಆನಂದಕರವಾದಂತ, ಆನಂದಕರವಾದಂತಹ, ಆನಂದಕಾರಿಯಾದ, ಆನಂದಕಾರಿಯಾದಂತ, ಆನಂದಕಾರಿಯಾದಂತಹ, ಆನಂದದಾಯಕ, ಆನಂದದಾಯಕವಾದ, ಆನಂದದಾಯಕವಾದಂತ, ಆನಂದದಾಯಕವಾದಂತಹ, ಆನಂದಪ್ರಧ, ಆನಂದಪ್ರಧವಾದ, ಆನಂದಪ್ರಧವಾದಂತ, ಆನಂದಪ್ರಧವಾದಂತಹ, ಪ್ರಸನ್ನ, ಪ್ರಸನ್ನದಾಯಕ, ಪ್ರಸನ್ನದಾಯಕವಾದ, ಪ್ರಸನ್ನದಾಯಕವಾದಂತ, ಪ್ರಸನ್ನದಾಯಕವಾದಂತಹ, ಪ್ರಸನ್ನವಾದ, ಪ್ರಸನ್ನವಾದಂತ, ಪ್ರಸನ್ನವಾದಂತಹ, ಸಂತೋಷಕರ, ಸಂತೋಷಕರವಾದ, ಸಂತೋಷಕರವಾದಂತ, ಸುಖಪ್ರದ, ಸುಖಪ್ರದವಾದ, ಸುಖಪ್ರದವಾದಂತ, ಸುಖಪ್ರದವಾದಂತಹ


ఇతర భాషల్లోకి అనువాదం :

Greatly pleasing or entertaining.

A delightful surprise.
The comedy was delightful.
A delicious joke.
delicious, delightful