అర్థం : ಇಷ್ಟದಂತೆ ನಡೆಯುವ ಪ್ರಕ್ರಿಯೆ
ఉదాహరణ :
ಇಷ್ಟೊಂದು ದಿನಗಳು ಕಳೆದ ನಂತರ ಅವರನ್ನು ನೋಡಿದ ಕಣ್ಣುಗಳು ಸಂತೊಷಗೊಂಡವು.
పర్యాయపదాలు : ತೃಪ್ತಿ ಪಡು, ತೃಪ್ತಿ ಹೊಂದು, ಸಂತಸ ಪಡು, ಸಂತುಷ್ಟಗೊಳ್ಳು, ಸಂತೋಷಗೊಳ್ಳು
ఇతర భాషల్లోకి అనువాదం :
इच्छा का पूर्ण होना।
इतने दिनों बाद उन्हें देखकर नयन अघा गए।అర్థం : ಆನಂದನ್ನು ಪ್ರಾಪ್ತಿ ಮಾಡಿಕೊಳ್ಳುವ ಪ್ರಕ್ರಿಯೆ
ఉదాహరణ :
ನಾನು ಪ್ರತಿಯೊಂದು ಕ್ಷಣದ ಆನಂದವನ್ನು ಸವಿಯುತ್ತೇನೆ.
పర్యాయపదాలు : ಆನಂದ ತೆಗೆದುಕೊ, ಆನಂದ ತೆಗೊ, ಆನಂದ ಪಡೆ, ಆನಂದ ಸವಿ
ఇతర భాషల్లోకి అనువాదం :
आनन्द प्राप्त करना।
मैं प्रत्येक क्षण का आनंद लेता हूँ।