అర్థం : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು
ఉదాహరణ :
ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.
పర్యాయపదాలు : ಆನಂದಿಸು, ಕುಣಿ, ಜಿಗಿ, ಹರ್ಷ ವ್ಯಕ್ತಪಡಿಸು
ఇతర భాషల్లోకి అనువాదం :
हर्ष या उमंग से फूले न समाना।
पोता पाने की खुशी में दादी फुदक रही हैं।