అర్థం : ದುಃಖ ಅಥವಾ ಸಂಕಟದಲ್ಲಿರುವ ಯಾವುದೇ ವ್ಯಕ್ತಿಯನ್ನು ಆ ದುಃಖದಿಂದ ಹೊರಬರುವಂತೆ ಸಮಾಧಾನದ ಮಾತುಗಳನ್ನಾಡುವುದು
ఉదాహరణ :
ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ತಾಯಿಯನ್ನು ಎಲ್ಲರೂ ಸಾಂತ್ವಾನ ಮಾಡಿದರು.
పర్యాయపదాలు : ಸಂತೈಸುವುದು, ಸಮಧಾನ, ಸಾಂತ್ವನ
ఇతర భాషల్లోకి అనువాదం :