సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಸಂಸಾರದಿಂದ ದೂರ ಉಳಿದು ಧಾರ್ಮಿಕ ಆಚರಣೆಯಲ್ಲಿ ಜೀವನವನ್ನು ನಡೆಸುತ್ತಿರುವ ವ್ಯಕ್ತಿಪುರುಷ
ఉదాహరణ : ಸಾಧುಗಳ ಜೀವನ ಸದಾ ಪರೋಪಕಾರದಲ್ಲಿ ಕಳೆದು ಹೋಗಿರುವುದು.
పర్యాయపదాలు : ಋಷಿ, ಮಾಹಾತ್ಮ, ಮುನಿ, ಸಾಧು
ఇతర భాషల్లోకి అనువాదం :हिन्दी English
सांसारिकता से अलग रहकर धार्मिक जीवन बिताने वाला पुरुष।
(Hinduism) an ascetic holy man.
అర్థం : ಸಾಧು ಸಂತರು ಮುಂತಾದವರನ್ನು ಸಂಭೋಧಿಸಿ ಕರೆಯುವಂತಹ
ఉదాహరణ : ಇಂದು ನಮ್ಮ ಹಳ್ಳಿಗೆ ಸ್ವಾಮಿ ಮಾದ್ವಾನಂದರು ಬರುತ್ತಿರುವರು.
పర్యాయపదాలు : ಗುರುಗಳು, ಸಾಧು, ಸ್ವಾಮಿ, ಸ್ವಾಮೀಜಿ
साधु, संतों आदि के लिए संबोधन।
A Hindu religious teacher. Used as a title of respect.
ఆప్ స్థాపించండి