పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂತತಿ అనే పదం యొక్క అర్థం.

ಸಂತತಿ   ನಾಮಪದ

అర్థం : ಭಾರತೀಯ ಆರ್ಯರಲ್ಲಿನ ಕುಲ ಅಥವಾ ವಂಶದ ವಿಶಿಷ್ಟವಾದ ಹೆಸರು ಯಾರಾದರು ಪೂರ್ವಜರು ಅಥವಾ ಕುಲ ಗುರುಗಳ ಹೆಸರಿನಲ್ಲಿರುತ್ತದೆ

ఉదాహరణ : ಕಶ್ಯಪ ಋಷಿಯ ಹೆಸರಿನಲ್ಲಿ ಕಶ್ಯಪ ಎಂಬ ಗೋತ್ರವಿದೆ.

పర్యాయపదాలు : ಕುಲ, ಗೋತ್ರ, ವಂಶ


ఇతర భాషల్లోకి అనువాదం :

भारतीय आर्यों में किसी कुल या वंश की वह विशिष्ट संज्ञा जो किसी के पूर्वज या कुल गुरु के नाम पर होती है और जिससे वह जन्म के साथ ही जुड़ जाता है।

कश्यप ऋषि के नाम पर कश्यप गोत्र है।
गोत, गोत्र, चरण, प्रवर, संतति, सन्तति

అర్థం : ಯಾವುದೋ ಒಂದು ವಂಶದಲ್ಲಿ ಹುಟ್ಟಿದವ

ఉదాహరణ : ಈ ಅಪಾರ ಆಸ್ತಿಯೆಲ್ಲಾ ಅವರ ವಂಶಜರ ಪಾಲಾಯಿತು.

పర్యాయపదాలు : ಕುಲ, ವಂಶಜ, ಸಂತಾನ


ఇతర భాషల్లోకి అనువాదం :

किसी के वंश में उत्पन्न।

हम मनु के वंशज हैं।
अनुबंध, अनुबन्ध, औलाद, नसल, नस्ल, वंशज, वंशधर, संतति, संतान, सन्तति, सन्तान

All of the offspring of a given progenitor.

We must secure the benefits of freedom for ourselves and our posterity.
descendants, posterity

అర్థం : ಯಾರದ್ದಾದರೂ ಪುತ್ರಿ ಅಥವಾ ಪುತ್ರ

ఉదాహరణ : ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.

పర్యాయపదాలు : ಪರಿವಾರ, ಮಕ್ಕಳು-ಮರಿ, ವಂಶ, ಸಂತಾನ, ಸಮೂಹ


ఇతర భాషల్లోకి అనువాదం :

किसी का पुत्र या पुत्री।

हर संतान का यह कर्तव्य होता है कि वह अपने माता-पिता की सेवा करे।
आपके कितने बाल-बच्चे हैं?
अनुबंध, अनुबन्ध, अपत्य, अयाल, आकाश-फल, आकाशफल, आल, औलाद, जहु, ताँती, तांती, नुत्फा, प्रसृति, बाल-बच्चा, लड़का-बाला, शाख, शाख़, संतति, संतान, सन्तति, सन्तान

The immediate descendants of a person.

She was the mother of many offspring.
He died without issue.
issue, offspring, progeny