పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಚು అనే పదం యొక్క అర్థం.

ಸಂಚು   ನಾಮಪದ

అర్థం : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು

ఉదాహరణ : ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು

పర్యాయపదాలు : ತಂತ್ರ, ಪಿತೂರಿ, ಹೊಂಚು


ఇతర భాషల్లోకి అనువాదం :

आक्रमण करने या किसी के विरुद्ध कोई कार्य करने के लिए अनुकूल अवसर की खोज।

सीमा पर शत्रु ताक में हैं।
घात, ताक

The act of concealing yourself and lying in wait to attack by surprise.

ambuscade, ambush, lying in wait, trap

అర్థం : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

ఉదాహరణ : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

పర్యాయపదాలు : ಅಡ್ಡ ಹಾದಿ, ಕಪಟ, ಜಾಲ, ತಂತ್ರ, ಮೋಸ, ವಂಚನೆ


ఇతర భాషల్లోకి అనువాదం :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

అర్థం : ಹಣವಿಡುವಂತಹ ಚಿಕ್ಕ ಗಂಟು

ఉదాహరణ : ಅಜ್ಜಿಯು ತನ್ನ ಸಂಚಿಯಿಂದ ಹತ್ತು ರೂಪಾಯಿಗಳನ್ನು ಕೊಟ್ಟಳು.


ఇతర భాషల్లోకి అనువాదం :

छोटा गट्ठा।

दादी ने अँटिया खोलकर दस रुपए दिए।
अँटिया, अंटिया