పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಘಟಿತವಾದಂತಹ అనే పదం యొక్క అర్థం.

ಸಂಘಟಿತವಾದಂತಹ   ಗುಣವಾಚಕ

అర్థం : ಒಳ್ಳೆಯ ರೀತಿಯಲ್ಲಿ ನಿಯೋಜಿತವಾದ ಅಥವಾ ಯಾವುದರ ಯೋಜನೆಯು ಒಳ್ಳೆಯ ರೀತಿಯಲ್ಲಿ ಮಾಡಲಾಗಿದೆಯೋ

ఉదాహరణ : ದೇಶದಲ್ಲಿ ಇಂದು ಸಂಘಟಿತವಾದ ಅನೇಕ ಕಾರ್ಯಗಳು ನಡೆಯುತ್ತಿದೆ.

పర్యాయపదాలు : ಸಂಘಟಿತವಾದ, ಸಂಘಟಿತವಾದಂತ


ఇతర భాషల్లోకి అనువాదం :

अच्छी तरह से नियोजित या जिसकी योजना अच्छी तरह से बनाई गई हो।

देश में आए दिन सुनियोजित हत्याएँ हो रही हैं।
संगठित, संघटित, सुनियोजित

అర్థం : ಎಲ್ಲರೂ ಒಂದು ಭಾವನೆಯೊಂದಿಗೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಭಿನ್ನತೆಗಳನ್ನು ಮರೆತು ಒಂದು ವಿಚಾರಕ್ಕೆ ಬದ್ಧರಾಗಿರುವುದು

ఉదాహరణ : ದೇಶಭಕ್ತಿಯಿಂದ ಒಂದಾದ ಜನರನ್ನು ಚದುರಿಸಲು ಸಾಧ್ಯವಿಲ್ಲ.

పర్యాయపదాలు : ಒಂದಾದ, ಒಂದಾದಂತ, ಒಂದಾದಂತಹ, ಸಂಘಟಿತ, ಸಂಘಟಿತವಾದ, ಸಂಘಟಿತವಾದಂತ, ಸೌಹಾರ್ದಪೂರ್ಣ, ಸೌಹಾರ್ದಪೂರ್ಣವಾದ, ಸೌಹಾರ್ದಪೂರ್ಣವಾದಂತ, ಸೌಹಾರ್ದಪೂರ್ಣವಾದಂತಹ


ఇతర భాషల్లోకి అనువాదం :

जो एकता से परिपूर्ण हो।

एकतापूर्ण समाज विकास के पथ पर अग्रसर रहता है।
एकतापूर्ण, संगठित, सौहार्दपूर्ण

అర్థం : ಯಾರು ಒಂದಾಗಿ ಹಾಗೂ ಸಾಮೂಹಿಕ ರೂಪದಿಂದ ತಮ್ಮ ಧ್ಯೇಯವನ್ನು ಸಿದ್ಧಿಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೋ

ఉదాహరణ : ಸಂಘಟಿತವಾದ ರಾಷ್ಟ್ರಕ್ಕೆ ಗೆಲುವು ನಿಶ್ಚಿತ.

పర్యాయపదాలు : ಸಂಘಟಿತ, ಸಂಘಟಿತವಾದ, ಸಂಘಟಿತವಾದಂತ


ఇతర భాషల్లోకి అనువాదం :

जो एक होकर तथा सामूहिक रूप से अपने ध्येय की सिद्धि के लिए प्रयत्नशील हो।

संगठित राष्ट्र की जीत निश्चित है।
एकजुट, संगठित, संघटित