అర్థం : ಬೇರೆಯಾದ ಜನರನ್ನು ಒಂದುಗೂಡಿಸಿ ಅವರನ್ನು ಬೇರೆ ಕೆಲಸಗಳಿಗೆ ತಯಾರು ಮಾಡುವ ಉದ್ದೇಶದಿಂದ ಮಾಡಿರುವರು
ఉదాహరణ :
ಭಾರತದಲ್ಲಿ ವಿದೇಶೀ ಶಾಸನದಿಂದ ಮುಕ್ತಿಗೊಳಿಸಲು ಬೇರೆ-ಬೇರೆ ಸಂಘಟನೆಗಳನ್ನು ಮಾಡಲಾಗಿತ್ತು
పర్యాయపదాలు : ಸಂಘ
ఇతర భాషల్లోకి అనువాదం :
అర్థం : ಸಂಸ್ಥೆ ಅಥವಾ ಮಂಡಳಿ ಇತ್ಯಾದಿಗಳನ್ನು ರಚಿಸುವ ಕಾರ್ಯ
ఉదాహరణ :
ವಿದೇಶಿ ಶಾಸನದಿಂದ ಭಾರತವನ್ನು ರಕ್ಷಿಸಲು ಅನೇಕ ಕ್ರಾಂತೀಯ ಸಂಸ್ಥೆಗಳ ಸ್ಥಾಪನೆ ಆಯಿತು.
పర్యాయపదాలు : ವ್ಯವಸ್ಥಾಪನೆ, ಸಂಯೋಜನೆ, ಸ್ಥಾಪನೆ
ఇతర భాషల్లోకి అనువాదం :