సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಸಂಗ್ರಹಿಸಿದ ದುಡ್ಡು
ఉదాహరణ : ಅವನು ಕೂಡಿಟ್ಟ ಹಣವೆಲ್ಲಾ ಕಳೆದುಹೋಯಿತು.
పర్యాయపదాలు : ಉಳಿತಾಯದ, ಕೂಡಿಟ್ಟ
ఇతర భాషల్లోకి అనువాదం :हिन्दी English
इकठ्ठा या जमा किया हुआ धन।
A fund of money put by as a reserve.
అర్థం : ಉಳಿಸಿಕೊಂಡು ಅಥವಾ ಸೇರಿಸಿಟ್ಟಿರುವ (ಹಣ)
ఉదాహరణ : ಎರಡು ವರ್ಷಗಳಿಂದ ಸೇರಿಸುತ್ತಿದ್ದ ಹಣವು ಈಗ ಎರಡು ಸಾವಿರವಾಗಿದೆ
పర్యాయపదాలు : ಜಮಾ ಮಾಡಿದ, ಸೇರಿಸಿದ
बचाकर अथवा जोड़कर रखा हुआ (धन)।
Periodically accumulated over time.
అర్థం : ಎಲ್ಲೋ ಒಂದು ಲಾಳದ ಕಡಿ ತುಂಬಾ ಇರುವ
ఉదాహరణ : ಇದು ಲಾಳದ ಕಡ್ಡಿ ಸಂಗ್ರಹಿಸಿಟ್ಟ ಸ್ಥಾನವಿರುಬಹುದು ನಲ್ಕು ದಿಕಿನಲ್ಲೂ ಬರೀ ಲಾಳದ ಕಡ್ಡಿಗಳೆ ಕಾಣಿಸುತ್ತಿದೆ.
ఇతర భాషల్లోకి అనువాదం :हिन्दी
जहाँ नरकट बहुत होता है।
అర్థం : ಸಂಗ್ರಹಿಸಿ ಇಟ್ಟಿರುವುದಕ್ಕೆ ಸಂಬಂಧಿಸಿದ
ఉదాహరణ : ಅವನು ಸಂಗ್ರಹಿಸಿ ಇಟ್ಟ ಹಣವನ್ನು ಪಡೆಯಲು ಬ್ಯಾಂಕಿಗೆ ಹೋದ.
పర్యాయపదాలు : ಕೂಡಿಟ್ಟ, ಕೂಡಿಟ್ಟಂತ, ಕೂಡಿಟ್ಟಂತಹ, ಸಂಗ್ರಹಿಸಿದಂತ, ಸಂಗ್ರಹಿಸಿದಂತಹ
अनुवृत्ति संबंधी।
ఆప్ స్థాపించండి