పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಕೇತ అనే పదం యొక్క అర్థం.

ಸಂಕೇತ   ನಾಮಪದ

అర్థం : ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ

ఉదాహరణ : ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ.

పర్యాయపదాలు : ಗುರುತು, ಚಿನ್ಹೆ, ಚಿಹ್ನೆ, ಸೂಚನೆ


ఇతర భాషల్లోకి అనువాదం :

दिखाई देने या समझ में आने वाला ऐसा लक्षण, जिससे कोई चीज़ पहचानी जा सके या किसी बात का कुछ प्रमाण मिले।

रेडक्रास चिकित्सा क्षेत्र का एक महत्वपूर्ण चिह्न है।
अर्जुन ने उपलक्ष्य को देखकर लक्ष्य -वेधन किया था।
बारिश खुलने का कोई संकेत नहीं है।
अलामत, आसार, इंग, इङ्ग, उपलक्ष, उपलक्ष्य, केतु, चिन्ह, चिह्न, निशान, प्रतीक, प्रतीक चिन्ह, प्रतीक चिह्न, संकेत, सङ्केत

A perceptible indication of something not immediately apparent (as a visible clue that something has happened).

He showed signs of strain.
They welcomed the signs of spring.
mark, sign

అర్థం : ಯಾವುದಾದರೂ ಸಮಿತಿಯ ಎಲ್ಲಾ ವಿಚಾರಗಳನ್ನು ಪ್ರತಿನಿಧಿಸುವಂತಹ ಚಿನ್ಹೆ

ఉదాహరణ : ಎಲ್ಲಾ ರಾಷ್ಟ್ರಗಳ, ರಾಜ್ಯಗಳ ಅಥವಾ ಸಂಸ್ಥೆಯ ತನ್ನದೇ ಆದ ಲಾಂಛನವಿರುತ್ತದೆ.

పర్యాయపదాలు : ಕುರುಹು, ಗುರುತು, ಲಾಂಛನ


ఇతర భాషల్లోకి అనువాదం :

वह जो किसी समष्टि के प्रतिनिधि के रूप में और उसकी सब बातों का सूचक या प्रतिनिधि हो।

हर राष्ट्र, राज्य या संस्था का अपना विशेष प्रतीक होता है।
निशान, पहचान, पहिचान, प्रतिरूप, प्रतीक

Special design or visual object representing a quality, type, group, etc..

emblem

అర్థం : ವ್ಯಾಕರಣದಲ್ಲಿ ಪರಿವರ್ತಿತ (ದೋಷಯುಕ್ತ) ಶಬ್ಧದ ಯಾವುದಾದರು ವಾಸ್ತವಿಕ ಅಥವಾ ಕಲ್ಪಿತ ವಸ್ತುಗಳ ಭೋಧಕವಾಗಿರುತ್ತದೆ

ఉదాహరణ : ಅವನು ಸಂಕೇತಗಳ ವಿಷಯವಾಗಿ ಅಧ್ಯಯನವನ್ನು ಮಾಡುತ್ತಿದ್ದಾನೆ.

పర్యాయపదాలు : ಚಿಹ್ನೆ, ಸಂಜ್ಞೆ


ఇతర భాషల్లోకి అనువాదం :

व्याकरण में वह विकारी शब्द जो किसी वास्तविक या कल्पित वस्तु का बोधक होता है।

वह संज्ञा के बारे में अध्ययन कर रहा है।
नाम वाले शब्द, संज्ञा

అర్థం : ಮನಸ್ಸಿನ ಭಾವನೆಗಳನ್ನು ಹಾವಭಾವಗಳ ಮೂಲಕ ಅಥವಾ ಸಂಜ್ಞೆಗಳ ಮೂಲಕ ಸಂವಹನ ಮಾಡುವುದು

ఉదాహరణ : ಕಿವುಡರು ಸನ್ನೆಯ ಮೂಲಕ ಸಂವಹನ ಮಾಡುತ್ತಾರೆ.

పర్యాయపదాలు : ಸಂಜ್ಞೆ, ಸನ್ನೆ


ఇతర భాషల్లోకి అనువాదం :

मन का भाव प्रकट करने वाली कोई शारीरिक चेष्टा।

बहरों को इशारे से बात समझानी पड़ती है।
अंग मुद्रा, अङ्ग मुद्रा, इंग, इंगन, इंगित, इङ्ग, इङ्गन, इङ्गित, इशारा, मुद्रा, संकेत, सङ्केत, सान

A deliberate and vigorous gesture or motion.

gesticulation

అర్థం : ಹೊಳಪಿನ ಮಿಲನ ಅಥವಾ ಸ್ಥಿತಿರಂಗು

ఉదాహరణ : ಅವನ ಕವಿತೆಯಲ್ಲಿ ರಹಸ್ಯವಾದ ನೆರಳಿದೆ.

పర్యాయపదాలు : ಅರಿವು, ಜ್ಞಾನ, ತಿಳುವು, ನೆರಳು, ಪ್ರಕಾಶ, ಪ್ರತಿಬಿಂಬ, ಹೊಳಪು


ఇతర భాషల్లోకి అనువాదం :

बहुत हल्का मेल या रंगत।

उसकी कविता में छायावाद का पुट है।
अभास, आभा, आभास, झलक, पुट, प्रतीति, भान

An outward or token appearance or form that is deliberately misleading.

He hoped his claims would have a semblance of authenticity.
He tried to give his falsehood the gloss of moral sanction.
The situation soon took on a different color.
color, colour, gloss, semblance

అర్థం : ಸಂಕ್ಷೇಪವಾಗಿಸಲು, ರಹಸ್ಯ ಕಾಪಾಡಲು, ಸಮಾಚಾರವನ್ನು ಯಂತ್ರದಲ್ಲಿ ಪರಿಷ್ಕರಿಸಲು ಬಳಸುವ, ಅನಿಯತವಾದ ಅರ್ಥಗಳನ್ನು ಹೊಂದಿರುವ ಅಕ್ಷರ, ಸಂಖ್ಯೆ, ಪದಗುಚ್ಚಗಳು ಅಥವಾ ಸಂಕೇತಗಳನ್ನೊಳಗೊಂಡ ವ್ಯವಸ್ಥೆ

ఉదాహరణ : ಸೈನ್ಯದಲ್ಲಿ ಸಂವಹನಕ್ಕಾಗಿ ಸಂಕೇತ ಭಾಷೆಯನ್ನು ಬಳಸುತ್ತಾರೆ. ನನ್ನ ಏ.ಟಿ.ಎಮ್ ಕಾರ್ಡಿನ ಕೋಡ್ ಮರೆತುಹೋಗಿದೆ.

పర్యాయపదాలు : ಕೋಡ್


ఇతర భాషల్లోకి అనువాదం :

गुप्त रूप से संदेश भेजने या रखने के लिए उपयोग में लाया जाने वाला संकेत।

मेजर ने कूट संकेत के द्वारा सैनिकों को संदेश भेजा।
कूट संकेत, कूट-संकेत, कोड

A coding system used for transmitting messages requiring brevity or secrecy.

code

అర్థం : ಇನ್ನೊಬ್ಬರಿಂದ ಮುಚ್ಚಿಟ್ಟು ಪರಸ್ಪರ ಸೂಚನೆ ಅಥವಾ ಸಂಕೇತಗಳ ಮೂಲಕ ಮಾಡುವ ಕ್ರಿಯೆ

ఉదాహరణ : ಆ ಸೈನಿಕರು ತಮ್ಮ ಸಹಕರ್ಮಿಗಳ ಗುಪ್ತ ಸಂಕೇತದ ಪ್ರತೀಕ್ಷೆಯಲ್ಲಿದ್ದರು.

పర్యాయపదాలు : ಆಜ್ಞೆ, ಗುಪ್ತ ಸಂಕೇತ, ಗುಪ್ತ-ಸಂಕೇತ, ಗೂಢವಾದ ಸಂಕೇತ, ಗೂಢವಾದ-ಸಂಕೇತ, ಸನ್ನೆ, ಸೂಚನೆ


ఇతర భాషల్లోకి అనువాదం :

दूसरों से छिपाकर आपस में इशारे या संकेत करने की क्रिया।

वह सैनिक अपने सहकर्मी के गुप्त संकेत की प्रतीक्षा में था।
इशारा, गुप्त संकेत

అర్థం : ಯಾವುದಾದರೂ ಕೆಲಸ ಆರಂಭಿಸುತ್ತಿರೋ ಇಲ್ಲವೋ ಅಥವಾ ಪ್ರಾರಂಭದ ಹಂತದಲ್ಲಿ ಇರುವ ಅಥವಾ ಯಾವುದೋ ಸ್ಥಿತಿಗೆ ತಲುಪುವ ಒಂದು ಸೂಚಕ

ఉదాహరణ : ವಾಹನ ನಡೆಸುವಾಗ ಸಿಗ್ ನಲ್ ಮೇಲೆ ದ್ಯಾನವಿರಬೇಕು.

పర్యాయపదాలు : ಸಿಗ್ನಲ್


ఇతర భాషల్లోకి అనువాదం :

कोई कार्य प्रारंभ करें, ना करें या हो रहा है या नहीं या किस अवस्था में पहुँचा है, इसका सूचक।

गाड़ी चलाते समय सिगनल का ध्यान रखना चाहिए।
संकेत, सङ्केत, सिगनल, सिग्नल

ಸಂಕೇತ   ಗುಣವಾಚಕ

అర్థం : ಗುರುತನ್ನು ಮಾಡಿರುವಂತಹ

ఉదాహరణ : ಮಕ್ಕಳು ಅಂಗಡಿಯಲ್ಲಿ ಸಂಕೇತವಿರುವ ಆಟಿಗೆಗಳನ್ನು ಖರೀದಿಸಲು ಹುಡುಕುತ್ತಿದ್ದಾರೆ.

పర్యాయపదాలు : ಗುರುತಿನ, ಗುರುತು, ಸಂಕೇತದ


ఇతర భాషల్లోకి అనువాదం :

संकेत किया हुआ।

बच्चा दुकान में इंगित खिलौने को लेने की जिद कर रहा था।
इंगित, इङ्गित, संकेतिक, संकेतित