అర్థం : ಸಂಕಲ್ಪವನ್ನು ಮಾಡುವ ಕ್ರಿಯೆ ಅಥವಾ ಭಾವ
ఉదాహరణ :
ಸಂಕಲ್ಪದ ನಂತರದಲ್ಲಿ ಇವರಿಬ್ಬರು ಉತ್ಸವದ ಕಾರ್ಯದಲ್ಲಿ ಭಾಗಿಗಳಾದರು.
పర్యాయపదాలు : ವ್ರತ ಆಚರಣೆ, ವ್ರತ ಧಾರಣೆ, ವ್ರತ-ಆಚರಣೆ, ವ್ರತ-ಧಾರಣೆ, ವ್ರತಧಾರಣೆ, ವ್ರತಾಚರಣೆ
ఇతర భాషల్లోకి అనువాదం :
అర్థం : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ
ఉదాహరణ :
ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.
పర్యాయపదాలు : ನಿಶ್ಚಯ, ನಿಶ್ಚಯವಾದ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪದಂತ, ಸಂಕಲ್ಪದಂತಹ
ఇతర భాషల్లోకి అనువాదం :