పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಕಲನ అనే పదం యొక్క అర్థం.

ಸಂಕಲನ   ನಾಮಪದ

అర్థం : ಯಾವುದಾದರೂ ವಸ್ತು ಇತ್ಯಾದಿಗಳನ್ನು ಒಂದೆಡೆ ಸೇರಿಸುವ ಕ್ರಿಯೆ

ఉదాహరణ : ರಾಮನು ಹಳೆಯ ನಾಣ್ಯಗಳ ಸಂಗ್ರಹ ಮಾಡುತ್ತಾನೆ

పర్యాయపదాలు : ಸಂಗ್ರಹಿಸುವುದು, ಸಂಚಯ, ಸಂಹಿತೆ


ఇతర భాషల్లోకి అనువాదం :

कोई चीज़ एकत्र या इकट्ठा करके रखने की क्रिया या भाव।

कपिल को ऐतिहासिक चीज़ों के संग्रह में रुचि है।
अवचय, आकलन, उच्चय, संकलन, संग्रह, संचय, संभार, संहृति, समाहार, सम्भार

The act of gathering something together.

aggregation, assembling, collecting, collection

అర్థం : ಸಂಪೂರ್ಣ ಅಥವಾ ಪೂರ್ಣ ಅಳತೆ, ಮಿತಿ

ఉదాహరణ : ಇದುವರೆಗೂ ನೀವು ನನಗೆ ಒಟ್ಟು ನೂರು ರೂಪಾಯಿಗಳನ್ನು ನೀಡಿದ್ದೀರಿ.

పర్యాయపదాలు : ಒಟ್ಟು, ಪುರಾ, ಮೊತ್ತ

అర్థం : ಗಣಿತ ಶಾಸ್ತ್ರದ ಪ್ರಕಾರ ಸಂಖ್ಯೆಗಳ ಒಟ್ಟು ಮೊತ್ತ ಕಂಡು ಹಿಡಿಯುವ ರೀತಿ

ఉదాహరణ : ಈ ಗುಂಪಿಗೆ ಮತ್ತೆ ಎಂಟು ಜನರನ್ನು ಕೂಡಿಸುವಿಕೆಯಿಂದಾಗಿ ಒಟ್ಟು ಗುಂಪಿನ ಜನರ ಸಂಖ್ಯೆ ನೂರಾ ನಲವತ್ತೆಂಟಾಯಿತು.

పర్యాయపదాలు : ಕೂಡಿಸುವಿಕೆ


ఇతర భాషల్లోకి అనువాదం :

एक से अधिक संख्याओं को जोड़ने की क्रिया।

इन अंकों का जोड़ सावधानीपूर्वक करना।
जमा, जुड़ाई, जोग, जोड़, जोड़ कर्म, जोड़ाई, योग, योगकरण