పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಸಂಕಟ ಪಡು అనే పదం యొక్క అర్థం.

ಸಂಕಟ ಪಡು   ಕ್ರಿಯಾಪದ

అర్థం : ಒಳ್ಳೆಯ ಗುಣವನ್ನು ವರ್ಣಿಸುತ್ತಾ ಸಂಕಟವನ್ನು ನೆನಸಿಕೊಳ್ಳುವ ಪ್ರಕ್ರಿಯೆ

ఉదాహరణ : ಅವನೊಬ್ಬ ಒಳ್ಳೆಯ ತಂದೆಯಾಗದ ಕಾರಣ ಬಹಳ ನೋವನ್ನು ಅನುಭವಿಸುತ್ತಿದ್ದಾನೆ.

పర్యాయపదాలు : ನೋವು ಅನುಭವಿಸು


ఇతర భాషల్లోకి అనువాదం :

* अच्छे गुणों का बखान करके हीनता महसूस करना।

वह एक अच्छा पिता न हो पाने के कारण हीनता महसूस कर रहा है।
हीनता महसूस करना

అర్థం : ಯಾರೋ ಒಬ್ಬರಿಗೆ ಕೆಟ್ಟದಾಗುವ ಹಾಗೆ ಮಾಡುವ ಪ್ರಕ್ರಿಯೆ

ఉదాహరణ : ಪ್ರತಿಪಕ್ಷದವರು ಯಾವಾಗ ಬೇಕಾದರು ಸಂಕಟ ಪಡಬಹುದು.


ఇతర భాషల్లోకి అనువాదం :

किसी का अनिष्ट करना।

वे प्रतिपक्षी पर कभी भी गाज गिरा सकते हैं।
गाज गिराना, बिजली गिराना, मुसीबत लाना, वज्रपात करना

Cause or do harm to.

These pills won't harm your system.
harm

అర్థం : ನೋವು, ದುಃಖ, ಸಂಕಟ ಇತ್ಯಾದಿ ಋಣಾತ್ಮಕ ಸಂವೇದನೆಗಳ ಕಾರಣದಿಂದ ಮನುಷ್ಯರು ಮತ್ತು ಉನ್ನತ ಪ್ರಾಣಿಗಳು ಬಾಯಿಯಿಂದ ಸದ್ದು ಹೊರಡಿಸುವ ಪ್ರಕ್ರಿಯೆ

ఉదాహరణ : ಇಂಜೆಕ್ಷೆನ್ ನೋವಿನಿಂದಾಗಿ ಆ ಚಿಕ್ಕ ಹುಡುಗಿ ಬಲು ಹೊತ್ತಿನಿಂದ ನರಳುತ್ತಿದ್ದಾಳೆ.

పర్యాయపదాలు : ಆರ್ತನಾದ ಮಾಡು, ನರಳಾಡು, ನರಳು, ಮುಲುಕಾಡು, ಮುಲುಕು, ಮುಲುಗುಟ್ಟು, ವೇದನೆ ಪಡು, ವೇದನೆ-ಪಡು, ವೇದನೆಪಡು, ಸಂಕಟ-ಪಡು, ಸಂಕಟಪಡು


ఇతర భాషల్లోకి అనువాదం :

कष्ट आदि में मुँह से व्यथासूचक शब्द निकलना या निकालना।

वह खाट पर पड़े-पड़े कराह रहा था।
आह भरना, आह-आह करना, कराहना