అర్థం : ದೃಷ್ಟಿ ಕಳೆದುಕೊಳ್ಳುವುದು
ఉదాహరణ :
ಮಧುಮೇಹದ ರೋಗಿಗಳಿಗೆ ದೃಷ್ಟಿ ಹೋಗುವ ಸಂಭವಗಳು ಅಧಿಕವಾಗಿರುತ್ತದೆ.
పర్యాయపదాలు : ದೃಷ್ಟಿ ಕಳೆದುಕೊಳ್ಳುವುದು, ದೃಷ್ಟಿ ಕ್ಷೀಣಿಸುವುದು, ದೃಷ್ಟಿ ನಾಶವಾಗುವುದು, ದೃಷ್ಟಿ ಹೋಗುವುದು
ఇతర భాషల్లోకి అనువాదం :
दृष्टि की क्षति या नुकसान।
मधुमेहियों में दृष्टि-क्षति की संभावना अधिक होती है।అర్థం : ಅರಿಸಿನ ಕೊನೆಯ ಪುಡಿ ಇದನ್ನು ಅಡುಗೆ ಮತ್ತು ಪೂಜೆ ಉಪಯೋಗಿಸುತ್ತಾರೆ
ఉదాహరణ :
ನನ್ನ ಅಮ್ಮ ಪಲ್ಯಕ್ಕೆ ಅರಿಸಿನ ಪುಡಿಯನ್ನು ಹಾಕುವುದಕ್ಕೆ ಮರೆತ್ತಿದ್ದಾರೆ.
పర్యాయపదాలు : ಅರಿಸಿನ, ಅರಿಸಿನ ಪುಡಿ, ಅರಿಸಿನ-ಪುಡಿ
ఇతర భాషల్లోకి అనువాదం :
हल्दी की जड़ का पीला चूर्ण जो खाने में और पूजा में काम आता है।
माँ दाल में हल्दी डालना भूल गई है।Ground dried rhizome of the turmeric plant used as seasoning.
turmeric