పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶ್ರೇಷ್ಠವಾದ అనే పదం యొక్క అర్థం.

ಶ್ರೇಷ್ಠವಾದ   ಗುಣವಾಚಕ

అర్థం : ಪದವಿ, ಮರ್ಯಾದೆ, ಸ್ಥಿತಿಯ ವಿಚಾರದಿಂದ ಯಾವುದು ಮೊದಲಿಗಿಂತ ಅಥವಾ ತಮ್ಮ ವರ್ಗದ ಬೇರೆ ಸದಸ್ಯರುಗಿಂತ ತುಂಬಾ ಮುಂದೆ ಇರುವುದೋ

ఉదాహరణ : ಇಲ್ಲಿ ಉನ್ನತ ಜಾತಿಯ ಜನರ ಸಮಾರಂಭ ನಡೆಯುತ್ತಿದೆ.

పర్యాయపదాలు : ಉತ್ತಮ, ಉನ್ನತ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ಶ್ರೇಷ್ಠ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ఇతర భాషల్లోకి అనువాదం :

पद, मर्यादा, स्थिति के विचार से जो पहले से अथवा अपने वर्ग के अन्य सदस्यों से बहुत आगे बढ़ा हुआ हो।

यहाँ उन्नत जातियाँ अपना वर्चस्व बनाई हुई हैं।
अगड़ा, उन्नत, श्रेष्ठ

Being changed over time so as to be e.g. stronger or more complete or more useful.

The developed qualities of the Hellenic outlook.
They have very small limbs with only two fully developed toes on each.
developed

అర్థం : ಅತಿ ಉತ್ತಮವಾದ ಗುಣವುಳ್ಳಂತಹವುಗಳು

ఉదాహరణ : ಈ ವಿಶ್ವವಿದ್ಯಾಲಯದಲ್ಲಿ ಅತ್ಯುತ್ತಮವಾದ ಶಿಕ್ಷಣ ದೊರೆಯುತ್ತದೆ.

పర్యాయపదాలు : ಅತ್ಯುತ್ಕೃಷ್ಠವಾದ, ಅತ್ಯುತ್ಕೃಷ್ಠವಾದಂತ, ಅತ್ಯುತ್ಕೃಷ್ಠವಾದಂತಹ, ಅತ್ಯುತ್ತಮವಾದ, ಅತ್ಯುತ್ತಮವಾದಂತ, ಅತ್ಯುತ್ತಮವಾದಂತಹ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ఇతర భాషల్లోకి అనువాదం :

जो गुणवत्ता से युक्त हो।

गुणवत्तायुक्त उपकरण महँगे तो होते हैं मगर चलते भी बहुत हैं।
गुणयुक्त, गुणवत्तायुक्त, गुणान्वित

Of superior grade.

Choice wines.
Prime beef.
Prize carnations.
Quality paper.
Select peaches.
choice, prime, prize, quality, select

అర్థం : ಯಾರು ಆಚಾರ-ವೀಚಾರ, ನೀತಿ ಮೊದಲಾದವುಗಳ ದೃಷ್ಟಿಯಲ್ಲಿ ಶ್ರೇಷ್ಠನಾದ

ఉదాహరణ : ನಾವು ನಮ್ಮ ಪೂರ್ವಜರ ಶ್ರೇಷ್ಠ ಆದರ್ಶಗಳನ್ನು ಪಾಲನೆ ಮಾಡಬೇಕು.

పర్యాయపదాలు : ಉತ್ತಮವಾದ, ಉತ್ತಮವಾದುದು, ಪ್ರಧಾನವಾದ, ಪ್ರಧಾನವಾದುದು, ಶ್ರೇಷ್ಠ


ఇతర భాషల్లోకి అనువాదం :

जो आचार-विचार, नीति आदि की दृष्टि से महान् हो।

हमें अपने पूर्वजों के उच्च आदर्शों का पालन करना चाहिए।
उच्च, ऊँचा, ऊंचा, श्रेष्ठ

అర్థం : ತುಂಬಾ ಅಧಿಕಾವಾದ ಅಥವಾ ದೊಡ್ಡದಾಂತಹ

ఉదాహరణ : ನಮ್ಮ ಮನೆಯ ಹತ್ತಿರ ಒಂದು ದೊಡ್ಡದಾದ ವಿಸ್ತಾರವಾದ ಆಲದ ಮರವಿದೆ.

పర్యాయపదాలు : ಉಚ್ಚವಾದ, ಉನ್ನತವಾದ, ಉನ್ನತವಾದಂತ, ಉನ್ನತವಾದಂತಹ, ದೊಡ್ಡದಾದ, ದೊಡ್ಡದಾದಂತ, ದೊಡ್ಡದಾದಂತಹ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ఇతర భాషల్లోకి అనువాదం :

बहुत अधिक बढ़ा-चढ़ा।

बुलंद हौसलों के साथ कुछ भी करना संभव है।
उन्नत, ऊँचा, बुलंद, बुलन्द

Unusually great in size or amount or degree or especially extent or scope.

Huge government spending.
Huge country estates.
Huge popular demand for higher education.
A huge wave.
The Los Angeles aqueduct winds like an immense snake along the base of the mountains.
Immense numbers of birds.
At vast (or immense) expense.
The vast reaches of outer space.
The vast accumulation of knowledge...which we call civilization.
brobdingnagian, huge, immense, vast

అర్థం : ಯಾವುದೇ ಜಾತಿ, ಪದವಿ, ಗುಣದಲ್ಲಿ ಹೆಚ್ಚಿನ ಮಟ್ಟದ್ದನ್ನು ಸೂಚಿಸುವಂತಹದ್ದು

ఉదాహరణ : ಶ್ಯಾಮನು ಉತ್ತಮವಾದ ಜಾತಿಗೆ ಸೇರಿದವನು.

పర్యాయపదాలు : ಅತ್ಯುತ್ತಮವಾದ, ಅತ್ಯುತ್ತಮವಾದಂತ, ಅತ್ಯುತ್ತಮವಾದಂತಹ, ಉಚ್ಚತಮ, ಉಚ್ಚತಮವಾದ, ಉಚ್ಚತಮವಾದಂತ, ಉಚ್ಚತಮವಾದಂತಹ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ఇతర భాషల్లోకి అనువాదం :

जो जाति, पद, गुण आदि में बढ़कर हो।

श्याम ऊँची जाति का है।
आला, उच्च, ऊँचा, ऊंचा, हाई

Superior in rank or accomplishment.

The upper half of the class.
upper

అర్థం : ಯಾವುದೇ ವಸ್ತು ಅಥವಾ ಸಂಗತಿಯು ತುಂಬಾ ಒಳ್ಳೆಯದಾಗಿರುವಂತಹದ್ದು ಗುಣಮಟ್ಟದಲ್ಲಿ ತುಂಬಾ ಮೌಲ್ಯಯುತವಾದುದು

ఉదాహరణ : ಮಲೆಗಳಲ್ಲಿ ಮದುಮಗಳು ಕಾದಂಬರಿ ಕುವೆಂಪು ಅವರ ಉತ್ಕೃಷ್ಟ ಕೃತಿ.

పర్యాయపదాలు : ಉತ್ಕೃಷ್ಟ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ಉತ್ತಮ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ఇతర భాషల్లోకి అనువాదం :

जो बहुत अच्छा हो।

राम चरित मानस गोस्वामी तुलसीदास की एक उत्तम कृति है।
हर्र लगे न फिटकरी रंग चोखा होय।
अकरा, अनमोल, अनवर, अर्य, अर्य्य, अव्वल, आकर, आगर, आभ्युदयिक, आर्य, आला, उत्कृष्ट, उत्तम, उमदा, उम्दा, चुटीला, चोखा, नफ़ीस, नफीस, नायाब, पुंगव, प्रकृष्ट, प्रशस्त, प्रशस्य, बेहतरीन, विशारद, श्रेष्ठ, श्लाघित, श्लाघ्य

Of superior grade.

Choice wines.
Prime beef.
Prize carnations.
Quality paper.
Select peaches.
choice, prime, prize, quality, select

అర్థం : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು

ఉదాహరణ : ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.

పర్యాయపదాలు : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ఇతర భాషల్లోకి అనువాదం :

जो बहुत बड़ा या अच्छा हो।

महात्मा गाँधी एक महान व्यक्ति थे।
अज़ीम, अजीम, अध्यारूढ़, आजम, आज़म, आली, उदात्त, ऊँचा, ऊंचा, कबीर, बड़ा, महत, महत्, महान, मूर्द्धन्य, मूर्धन्य, विभु, श्रेष्ठ

Of major significance or importance.

A great work of art.
Einstein was one of the outstanding figures of the 20th centurey.
great, outstanding

అర్థం : ಯಾವುದು ಒಳ್ಳೆಯ ಪ್ರರಿಣಾಮದ ರೂಪದಲ್ಲಿರುವುದೋ

ఉదాహరణ : ನಾನು ಅಲ್ಲಿ ಇಲ್ಲದೇ ಇದ್ದದ್ದು ಒಳ್ಳೆಯ ವಿಷಯನಿಮ್ಮನ್ನು ಯಾರೂ ನೋಡದೆ ಇದ್ದದ್ದು ಒಳ್ಳೆಯದೇ ಆಯ್ತು.

పర్యాయపదాలు : ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಒಳ್ಳೆಯ, ಒಳ್ಳೆಯದಾಂತ, ಒಳ್ಳೆಯದಾಂತಹ, ಒಳ್ಳೆಯದಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ఇతర భాషల్లోకి అనువాదం :

जो अच्छी तरह से परिणाम के रूप में हो या आए।

यह अच्छी बात है कि मैं वहाँ नहीं था।
यह अच्छा है कि आपको किसी ने नहीं देखा।
अच्छा, बढ़िया, शानदार

Resulting favorably.

It's a good thing that I wasn't there.
It is good that you stayed.
It is well that no one saw you.
All's well that ends well.
good, well