అర్థం : ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
ఉదాహరణ :
ಗೋಪಾಲನ ಸಾಹಸಕ್ಕೆ ಎಲ್ಲರೂ ಪ್ರಸಂಶೆಯನ್ನು ವ್ಯಕ್ತಪಡಿಸಿದರು.
పర్యాయపదాలు : ಅಭಿನಂದನೆ, ಕೊಂಡಾಟ, ಕೊಂಡಾಡು, ಗುಣಗಾನ, ದೊಡ್ಡತನ, ಪ್ರಶಂಸೆ, ಮಹತ್ವ, ಮಹಿಮೆ, ವರ್ಣನೆ, ಶಭಾಶ್ ಗಿರಿ, ಹಿರಿಮೆ, ಹೊಗಳಿಕೆ
ఇతర భాషల్లోకి అనువాదం :
किसी वस्तु, व्यक्ति, आदि या उनके गुणों या अच्छी बातों के संबंध में कही हुई आदरसूचक बात।
प्रशंसा से सभी खुश और प्रोत्साहित होते हैं।An expression of approval and commendation.
He always appreciated praise for his work.అర్థం : ಎತ್ತರಶ್ರೇಷ್ಠತೆಯ ವಿಸ್ತಾರತೆ ಅಥವಾ ಅದರ ಆಧಾರದಿಂದ ಒಮ್ಮೆಲೇ ಮೇಲಿನ ತನಕ ವಿಸ್ತಾರವಾಗುವ ಅಥವಾ ಎತ್ತರಕ್ಕೆ ಏರುವ ಅವಸ್ಥೆ ಅಥವಾ ಭಾವ
ఉదాహరణ :
ಕುತೂಬ್ ಮಿನಾರ್ ಶ್ರೇಷ್ಠತೆ ಅಧಿಕವಾಗಿದೆಅವನ ಎತ್ತರ ನನ್ನ ಅಣ್ಣನ ತರಹಅವನ ಪ್ರಸಿದ್ಧತೆವಿಖ್ಯಾತಿಯು ಬಹಳ ಎತ್ತರದಲ್ಲಿದೆ.
పర్యాయపదాలు : ಉಚ್ಚ, ಉದ್ದಳತೆ, ಉನ್ನತಿ, ಎತ್ತರ, ಕುಲೀನತೆ, ದೊಡ್ಡತನ, ನಿಲುವಿಕೆ, ನೀಳ
ఇతర భాషల్లోకి అనువాదం :
ऊपर की ओर का विस्तार या आधार से लेकर एकदम ऊपर तक का विस्तार या ऊँचा होने की अवस्था या भाव।
कुतुब मीनार की ऊँचाई बहुत अधिक है।అర్థం : ಗೌರವವನ್ನು ಹೆಚ್ಚಿಸುವಂತ ಭಾವ
ఉదాహరణ :
ದೇಶದ ಗೌರವವು ದೇಶದಲ್ಲಿ ವಾಸಿಸುವದೇಶವಾಸಿಗಳ ಕೈಯಲ್ಲಿ ಇರುತ್ತದೆ.
పర్యాయపదాలు : ಅಭಿನಂದನೆ, ಆತ್ಮ ಗೌರವ, ಗೌರವ, ಮರಿಯಾದೆ, ಮರ್ಯಾದಿ, ಮರ್ಯಾದೆ, ಮಾನ, ಮಾನ ಮರ್ಯಾದೆ, ಮಾನ್ಯತೆ, ಮೇಲ್ಮೆ, ಹಿರಿತನ, ಹಿರಿಮೆ, ಹೆಮ್ಮೆ
ఇతర భాషల్లోకి అనువాదం :
The quality of being magnificent or splendid or grand.
For magnificence and personal service there is the Queen's hotel.అర్థం : ಶ್ರೇಷ್ಠತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ఉదాహరణ :
ಹಿಂಧೂ ಸಾಹಿತ್ಯದಲ್ಲಿ ಪ್ರೇಮಚಂದರ ಗೌರವವನ್ನು ಸುಳ್ಳೆಂದು ಸಿದ್ಧ ಮಾಡುವುದು ಸಾಧ್ಯವಿಲ್ಲ.
పర్యాయపదాలు : ಗೌರವ, ಗೌರವಪೂರ್ಣತೆ, ಪ್ರಭುತ್ವ, ಮಹಾನ್
ఇతర భాషల్లోకి అనువాదం :
महान होने की अवस्था या भाव।
हिन्दी साहित्य में प्रेमचन्द की महानता को झुठलाया नहीं जा सकता।The property possessed by something or someone of outstanding importance or eminence.
greatness, illustriousnessఅర్థం : ಉತ್ತಮ ಗುಣವುಳ್ಳ ವ್ಯಕ್ತಿತ್ವ ಅಥವಾ ಗುಣ
ఉదాహరణ :
ನನ್ನ ಗುರುಗಳು ತಮ್ಮ ಒಳ್ಳೆಯತನದಿಂದಾಗಿ ಎಲ್ಲರ ವಿಶ್ವಾಸವನ್ನು ಗಳಿಸುತ್ತಾರೆ.
పర్యాయపదాలు : ಒಳ್ಳೆಯತನ
ఇతర భాషల్లోకి అనువాదం :
उत्तम होने की अवस्था या भाव।
चरित्र की उत्तमता ही सर्वोपरि है।The quality of excelling. Possessing good qualities in high degree.
excellence