పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶ್ರೀಮಂತ అనే పదం యొక్క అర్థం.

ಶ್ರೀಮಂತ   ನಾಮಪದ

అర్థం : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

ఉదాహరణ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

పర్యాయపదాలు : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನುದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


ఇతర భాషల్లోకి అనువాదం :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

అర్థం : ಚೊಚ್ಚಲು ಬಸಿರಿಗೆ ಮಾಡುವ ಸಂಸ್ಕಾರಗಳಲ್ಲಿ ಒಂದು

ఉదాహరణ : ಸವಿತಾಳಿಗೆ ಅವರ ಗಂಡನ ಮನೆಯವರು ಸೀಮಂತ ಶಾಸ್ತ್ರವನ್ನು ಮಾಡಿ ತವರು ಮನಗೆ ಕಳುಹಿಸಿದರು.

పర్యాయపదాలు : ಸೀಮಂತ


ఇతర భాషల్లోకి అనువాదం :

हिन्दुओं के दस संस्कारों में से तीसरा जो गर्भाधान के चौथे, छठे या आठवें महीने में होता है।

सीमंतोन्नयन संस्कार के द्वारा बालक के उज्ज्वल भविष्य के साथ-साथ उसके दीर्घायु होने की कामना की जाती है।
अठवाँसा, सीमंत, सीमंत कर्म, सीमंत संस्कार, सीमंतोन्नयन, सीमंतोन्नयन संस्कार

Any customary observance or practice.

rite, ritual

అర్థం : ಶ್ರೀಮಂತಧನ ಸಂಪನ್ನ ಅಥವಾ ಸಮೃದ್ದಿಪೂರ್ಣವಾದ ಪರಿಸ್ಥಿತಿ ಅಥವಾ ಭಾವ

ఉదాహరణ : ಯುಗ ಯುಗಗಳಿಂದ ವಿದೇಶಿಯರು ಭಾರತದ ಸಂಪತ್ತಿನ ಲಾಭವನ್ನು ಪಡೆಯುತ್ತಿದ್ದಾರೆ.

పర్యాయపదాలు : ಐಶ್ಚರ್ಯವಂತ, ತೃಪ್ತಿ, ಧನ ಸಂಪನ್ನ, ಧನಧಾನ್ಯಸಮೃದ್ಧಿ, ಧನಧಾನ್ಯಸಹಿತ, ಸಂಪತ್ತು, ಸಂಪನ್ನತೆ, ಸಮೃದ್ಧಿ, ಸಮೃದ್ಧಿಪೂರ್ಣ


ఇతర భాషల్లోకి అనువాదం :

समृद्ध या संपन्न होने की अवस्था या भाव।

युगों युगों से ही विदेशियों ने भारत की संपन्नता का लाभ उठाया है।
अवसायिता, आढ्यता, आसूदगी, ऋद्धि, ऐश्वर्यता, ख़ुशहाली, खुशहाली, धनधान्यपूर्णता, वैभवता, व्युष्टि, संपन्नता, समृद्धता, समृद्धि, समृद्धिपूर्णता, सम्पन्नता

An economic state of growth with rising profits and full employment.

prosperity

ಶ್ರೀಮಂತ   ಗುಣವಾಚಕ

అర్థం : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

ఉదాహరణ : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

పర్యాయపదాలు : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ದನಿಕ, ಧನಪತಿ, ಧನವಂತ, ಶ್ರೀ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ


ఇతర భాషల్లోకి అనువాదం :

Possessing material wealth.

Her father is extremely rich.
Many fond hopes are pinned on rich uncles.
rich