పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶ್ರೀ అనే పదం యొక్క అర్థం.

ಶ್ರೀ   ನಾಮಪದ

అర్థం : ಸ್ತ್ರಿಯರಿಗೆ ಗೌರವ ಸೂಚಿಸಲು ಸಂಭೋದನೆಯಾಗಿ ಬಳಸುವ ಪದ

ఉదాహరణ : ಈ ಸಭೆಯಲ್ಲಿ ಶ್ರೀ ರಾಮಾ ಪವಾರ್ ಮತ್ತು ಶ್ರೀ ಊರ್ಮಿಳ ನಾಗರಾಜನ್ ಭಾಗವಹಿಸುತ್ತಿದ್ದಾರೆ


ఇతర భాషల్లోకి అనువాదం :

स्त्री के नाम के आगे लगाया जानेवाला एक आदरसूचक संबोधन।

इस सभा में सुश्री रमा पवार और सुश्री उर्मिला नागराजन भी हिस्सा ले रही हैं।
सुश्री

A form of address for a woman.

ms, ms.

అర్థం : ಒಂದು ಗೌರವ ಸೂಚಕ ಸಂಬೋಧನೆ

ఉదాహరణ : ಗಂಡಸರ ಹೆಸರ ಹಿಂದೆ ಶ್ರೀ ಎಂದು ಬರೆಯುವರು.

పర్యాయపదాలు : ಶ್ರೀಮಾನ್


ఇతర భాషల్లోకి అనువాదం :

एक आदरसूचक संबोधन।

श्री पुरुषों के नाम के आगे लगाया जाता है।
श्री

A form of address for a man.

mister, mr, mr.

ಶ್ರೀ   ಗುಣವಾಚಕ

అర్థం : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

ఉదాహరణ : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

పర్యాయపదాలు : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ದನಿಕ, ಧನಪತಿ, ಧನವಂತ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ


ఇతర భాషల్లోకి అనువాదం :

Possessing material wealth.

Her father is extremely rich.
Many fond hopes are pinned on rich uncles.
rich