అర్థం : ಹೇಳುವಂತಹ ಮಾತು ಅಥವಾ ಶಬ್ಧವನ್ನು ಕಿವಿಗಳಿಂದ ಜ್ಞಾನವನ್ನು ಹೊಂದುವ ಕ್ರಿಯೆ
ఉదాహరణ :
ಅವರು ಸತ್ಯನಾರಾಯಣನ ಕಥೆಯನ್ನು ಕೇಳುತ್ತಿದ್ದಾರೆ.
పర్యాయపదాలు : ಆಲಿಸು, ಕೇಳಿಸಿಕೊಳ್ಳು, ಕೇಳು, ಲಕ್ಷ್ಯ ಕೊಡು
ఇతర భాషల్లోకి అనువాదం :
कही हुई बात या शब्द का कानों से ज्ञान प्राप्त करना।
वह सत्यनारायण भगवान की कथा सुन रहा है।Perceive (sound) via the auditory sense.
hear