పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶೌಚಾಲಯ అనే పదం యొక్క అర్థం.

ಶೌಚಾಲಯ   ನಾಮಪದ

అర్థం : ಮಲವನ್ನು ವಿಸರ್ಜನೆ ಮಾಡಲು ನಿರ್ಮಿಸಿರುವ ಸ್ಥಳ

ఉదాహరణ : ಸಧಾರಣ ಜನರಿಗೆ ಸುಲಭವಾಗಲೆಂದು ಸುಲಭ ಶೌಚಾಲಯವನ್ನು ಕಟ್ಟಿದ್ದಾರೆ

పర్యాయపదాలు : ಕಕ್ಕಸ್ಸು ಮನೆ, ಪಾಯಿಕಾನೆ


ఇతర భాషల్లోకి అనువాదం :

मल त्याग करने के लिए बनाया गया स्थान।

सुलभ शौचालय आम जनता की सुविधा के लिए बने हैं।
टॉयलेट, पाख़ाना, पाखाना, पायखाना, पैख़ाना, पैखाना, शौच स्थान, शौचागार, शौचालय, स्वच्छता गृह, स्वच्छता-गृह, स्वच्छतागृह

A room or building equipped with one or more toilets.

bathroom, can, john, lav, lavatory, privy, toilet

అర్థం : ಮಲ ಮೂತ್ರ ವಿರ್ಸಜನೆ ಮಾಡುವ ಜಾಗ

ఉదాహరణ : ಹಳ್ಳಿಗಳಲ್ಲಿ ಬಯಲುಗಳನ್ನೇ ಶೌಚಾಲಯದ ರೂಪದಲ್ಲಿ ಉಪಯೋಗಿಸುತ್ತಾರೆ.

పర్యాయపదాలు : ಕಕ್ಕಸು, ಪಾಯಖಾನೆ, ಶೌಚಗೃಹ


ఇతర భాషల్లోకి అనువాదం :

शौच करने का स्थान।

गाँवों में खाली खेत को शौच स्थान के रूप में प्रयोग किया जाता है।
शौच स्थान

అర్థం : ಮೂತ್ರವನ್ನು ಹೊರಹಾಕಲು ಮಾಡಿರುವ ಒಂದು ಕಟ್ಟಡ

ఉదాహరణ : ಕೆಲವು ಬಸ್ ನಿಲ್ದಾಣದಲ್ಲಿನ ಮೂತ್ರಾಲಯ ಸ್ವಚ್ಚವಾಗಿರುವುದಿಲ್ಲ.

పర్యాయపదాలు : ಮೂತ್ರ ವಿಸರ್ಜನಾಲಯ, ಮೂತ್ರಾಲಯ


ఇతర భాషల్లోకి అనువాదం :

नाभि के नीचे का वह भीतरी भाग जिसमें मूत्र संचित रहता है।

कभी-कभी मूत्राशय में पथरी का रोग हो जाता है।
फुकना, ब्लैडर, मूत्रकोश, मूत्राशय, वस्ति

A membranous sac for temporary retention of urine.

urinary bladder

అర్థం : ಶೌಚಾಲಯ ಅಥವಾ ಪಾಯಿಖಾನೆ ವ್ಯವಸ್ಥೆ ಇರುವ ಗೃಹ

ఉదాహరణ : ಹಣಕಾಸು ಅಧಿಕಾರಿಯು ತನ್ನ ನಿಧಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡಿದರು.

పర్యాయపదాలు : ಶೌಚ ಗೃಹ


ఇతర భాషల్లోకి అనువాదం :

वह गृह जहाँ पर मूत्रालय, शौचालय आदि की व्यवस्था हो।

विधायकों ने अपनी निधि से प्रसाधन गृहों का निर्माण किया।
प्रसाधन गृह, प्रसाधन-गृह

A room or building equipped with one or more toilets.

bathroom, can, john, lav, lavatory, privy, toilet