అర్థం : ಮಾತನಾಡಿಕೊಂಡು ಅಥವಾ ಬೇರೆ ಪ್ರಕಾರದಿಂದ ಸುಳಿವನ್ನು ಕಂಡುಹಿಡಿಯುವುದು
ఉదాహరణ :
ಗುಪ್ತರು ಶತ್ರುಪಕ್ಷದವರನ್ನು ಹುಡುಕುತ್ತಿದ್ದಾರೆ.
పర్యాయపదాలు : ಹುಡುಕು
ఇతర భాషల్లోకి అనువాదం :
అర్థం : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳು ಇಂಥ ಕೆಲಸಕ್ಕೆ ಯೋಗ್ಯವೋ ಇಲ್ಲವೋ ಎಂದು ಪರೀಕ್ಷಿಸುವುದು
ఉదాహరణ :
ಈ ಚಿಕ್ಕ ಕಾರ್ಯದ ಮುಖಾಂತರವಾಗಿ ಅವನು ನನ್ನ ಕೆಲಸವನ್ನು ಮಾಡುತ್ತಾನೋ ಇಲ್ಲವೋ ಎಂದು ಪರೀಕ್ಷಿಸುತ್ತಿದ್ದೇನೆ.
పర్యాయపదాలు : ಒರೆಗೆ ಹಚ್ಚು, ಪರಿಶೀಲಿಸು, ಪರಿಶೋಧಿಸು, ಪರೀಕ್ಷಿಸು, ವಿಮರ್ಶಿಸು
ఇతర భాషల్లోకి అనువాదం :
किसी वस्तु, व्यक्ति आदि के गुण, दोष को जाँचना कि यह अमुक काम के योग्य है कि नहीं।
इस छोटे से कार्य के जरिए मैं उसको परख रहा हूँ कि वह मेरे काम का है या नहीं।To look at critically or searchingly, or in minute detail.
He scrutinized his likeness in the mirror.అర్థం : ವಿಶೇಷ ವಸ್ತು, ಸಮಯ ಸ್ಥಿತಿ ಇತ್ಯಾದಿಗಳನ್ನು ಪಡೆಯಲು ಇಚ್ಚಿ ಇಟ್ಟುಕೊಂಡಿರುವ ಪ್ರಕ್ರಿಯೆ
ఉదాహరణ :
ಭಾರತ ಸರ್ಕಾರವು ಹೊಸ ಆಸ್ತ್ರಗಳನ್ನು ಪರಿಕ್ಷೆ ಮಾಡಲು ಸರಿಯಾದ ಸಮಯವನ್ನು ಹುಡುಕುತ್ತಿದೆ.
పర్యాయపదాలు : ಹುಡುಕು
ఇతర భాషల్లోకి అనువాదం :
అర్థం : ದ್ರವ ಪಾದರ್ಥವನ್ನು ಬಿಳಿ ಬಟ್ಟೆ ಅಥವಾ ಶುಭ್ರವಾದ ಬಟ್ಟೆಯ ಮೇಲೆ ಹಾಕುವುದರಿಂದ ವ್ಯರ್ಥ ಪದಾರ್ಥ ಮೇಲೆ ಉಳಿಯುವ ಪ್ರಕ್ರಿಯೆ
ఉదాహరణ :
ಅಮ್ಮ ಚಹಾವನ್ನು ಬಟ್ಟೆಯ ಮೇಲೆ ಹಾಕಿ ಸೋಸುತ್ತಿದ್ದಾಳೆ.
పర్యాయపదాలు : ಸೋಸು
ఇతర భాషల్లోకి అనువాదం :
అర్థం : ಶುದ್ಧ ಮಾಡುವುದು
ఉదాహరణ :
ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.
పర్యాయపదాలు : ಶುದ್ಧ ಮಾಡು, ಸ್ವಚ್ಛ ಮಾಡು
ఇతర భాషల్లోకి అనువాదం :
అర్థం : ಯಾವುದೋ ಒಂದು ವಿಷಯದ ಬಗೆಗೆ ಸತ್ಯ ಅಸತ್ಯತೆಗಳನ್ನು ನಿರ್ಣಯಿಸುವ ಪ್ರಕ್ರಿಯೆ
ఉదాహరణ :
ವಿಜ್ಞಾನಿಗಳು ಬ್ಲಾಕ್ ಹೋಲ್ ಬಗ್ಗೆ ಸಂಶೋಧಿಸುತ್ತಿದ್ದಾರೆ
పర్యాయపదాలు : ಸಂಶೋಧಿಸು, ಹುಡುಕಾಡು, ಹುಡುಕು ಪರಿಶೋಧಿಸು
ఇతర భాషల్లోకి అనువాదం :