అర్థం : ದುಃಖದಿಂದ ಕೂಡಿದ ಮನಸ್ಥಿತಿ ಅಥವಾ ಭಾವ
ఉదాహరణ :
ಅವಳ ತಂದೆಯು ತೀರಿಹೋದ ಕಾರಣ ದುಃಖದ ಭಾವದಲ್ಲಿ ಕಾಲ ತಳ್ಳುತ್ತಿದ್ದಾಳೆ.
పర్యాయపదాలు : ಉದಾಸೀನ, ಉದಾಸೀನವಾದ, ಉದಾಸೀನವಾದಂತ, ಉದಾಸೀನವಾದಂತಹ, ಖಿನ್ನ, ಖಿನ್ನವಾದ, ಖಿನ್ನವಾದಂತ, ಖಿನ್ನವಾದಂತಹ, ದುಃಖದ, ದುಃಖದಂತ, ದುಃಖದಂತಹ, ವ್ಯಸನದ, ವ್ಯಸನದಂತ, ವ್ಯಸನದಂತಹ, ಶೋಕದ, ಶೋಕದಂತ
ఇతర భాషల్లోకి అనువాదం :
जिसका चित्त दुखी होकर किसी बात से हट गया हो।
तुम्हारा उदास चेहरा ही बता रहा है कि तुम काफ़ी परेशान हो।Experiencing or showing sorrow or unhappiness.
Feeling sad because his dog had died.