అర్థం : ಯಾರಾದರೂ ಸತ್ತಾಗ ವ್ಯಥೆಪಡುವುದು
ఉదాహరణ :
ರಾಷ್ಟ್ರಪಿತ ಗಾಂಧೀಜಿಯವರು ನಿಧನರಾದಾಗ ದೇಶವಾಸಿಗಳೆಲ್ಲರೂ ಶೋಕ ಆಚರಿಸಿದರು
పర్యాయపదాలు : ದುಃಖ
ఇతర భాషల్లోకి అనువాదం :
किसी की मृत्यु के कारण होनेवाला शोक।
राष्ट्रपिता गांधीजी की मृत्यु पर पूरा देश मातम मना रहा था।అర్థం : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ
ఉదాహరణ :
ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.
పర్యాయపదాలు : ಅಳಲು, ಕಷ್ಟ, ದುಃಖ, ವ್ಯಥೆ, ವ್ಯಸನ
ఇతర భాషల్లోకి అనువాదం :
An emotion of great sadness associated with loss or bereavement.
He tried to express his sorrow at her loss.అర్థం : ಯಾವುದರ ಅಂತ್ಯ ದುಃಖದಿಂದ ತುಂಬಿರುವುದೋ
ఉదాహరణ :
ಈ ನಾಟಕವು ದುಃಖಾಂತ್ಯವಾಗಿದೆ.
పర్యాయపదాలు : ದುಃಖಾಂತ್ಯ, ದುಃಖಾಂತ್ಯವಾದ, ದುಃಖಾಂತ್ಯವಾದಂತ, ದುಃಖಾಂತ್ಯವಾದಂತಹ, ದುಃಖಾತ್ಮಕ, ದುಃಖಾತ್ಮಕವಾದ, ದುಃಖಾತ್ಮಕವಾದಂತ, ದುಃಖಾತ್ಮಕವಾದಂತಹ, ಶೋಕಾತ್ಮಕ, ಶೋಕಾತ್ಮಕವಾದ, ಶೋಕಾತ್ಮಕವಾದಂತ, ಶೋಕಾತ್ಮಕವಾದಂತಹ
ఇతర భాషల్లోకి అనువాదం :