పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶೇಷ అనే పదం యొక్క అర్థం.

ಶೇಷ   ನಾಮಪದ

అర్థం : ಉಳಿದದ್ದು

ఉదాహరణ : ಈ ಪುಸ್ತಕ ಓದಿ ಮುಗಿಸಲು ಇನ್ನೂ ಎಂಟು ಪುಟ ಬಾಕಿ ಇದೆ.

పర్యాయపదాలు : ಬಾಕಿ


ఇతర భాషల్లోకి అనువాదం :

वह जो बचा हो या बची हुई वस्तु (जबकि अन्य किसी प्रकार समाप्त सा नष्ट हो गया हो)।

घर में आग लगने से कुछ भी शेष नहीं बचा।
अवशिष्ट अंश, बाक़ी, बाकी, शेष

Something left after other parts have been taken away.

There was no remainder.
He threw away the rest.
He took what he wanted and I got the balance.
balance, remainder, residual, residue, residuum, rest

అర్థం : ಭಾಗಾಕಾರ ಮಾಡಿದ ನಂತರ ಉಳಿದಿರುವ ಶೇಷದ ಅಂಕದಿಂದ ಭಾಜಿಸಲು ಆಗುವುದಿಲ್ಲ

ఉదాహరణ : ಈ ಲೆಕ್ಕವನ್ನು ಭಾಗಾಕಾರ ಮಾಡಿದ ನಂತರ ಶೇಷ ಒಂದು ಬಂತು

పర్యాయపదాలు : ಶೇಷ ಅಂಕ, ಶೇಷ-ಅಂಕ, ಶೇಷಾಂಕ, ಶೇಷಾಂಶ


ఇతర భాషల్లోకి అనువాదం :

भाग देने के बाद बचा हुआ शेष अंक जिसमें विभाजक संख्या द्वारा और विभाजन न हो सके।

इस भाग के प्रश्न को हल करने पर शेष एक बचा।
अविभाजित अंक, अविभाजित अंश, भाग शेषांक, भाग शेषांश, शेष

The part of the dividend that is left over when the dividend is not evenly divisible by the divisor.

remainder

అర్థం : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ

ఉదాహరణ : ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.

పర్యాయపదాలు : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಪ್ರಯೋಜನ, ಲಾಭ, ಶೇಷಫಲ, ಸಮಾಪ್ತಿ


ఇతర భాషల్లోకి అనువాదం :

किसी संख्या में से कोई संख्या घटाने पर बची हुई संख्या।

इस प्रश्न में शेषफल पाँच आया है।
घटान फल, परिशेष, शेष, शेषफल

The number that remains after subtraction. The number that when added to the subtrahend gives the minuend.

difference, remainder

అర్థం : ಯಾರಿಗಾದರೂ ಕೊಡಬೇಕಾದ ಹಣದಲ್ಲಿ ಇನ್ನೂ ಸ್ವಲ್ಪ ಉಳಿದಿರುವುದು

ఉదాహరణ : ಅವನು ತನ್ನ ಸಾಲದಲ್ಲಿ ಇನ್ನೂ ಇಪ್ಪತ್ತು ಸಾವಿರ ಬಾಕಿ ಉಳಿಸಿಕೊಂಡಿದ್ಧಾನೆ.

పర్యాయపదాలు : ಬಾಕಿ


ఇతర భాషల్లోకి అనువాదం :

वह धन जो किसी के जिम्मे बाकी रह गया हो।

उसने बैंक का बक़ाया अदा कर दिया।
देयशेष, बक़ाया, बकाया, बाक़ी, बाकी

A payment that is due (e.g., as the price of membership).

The society dropped him for non-payment of dues.
due

ಶೇಷ   ಗುಣವಾಚಕ

అర్థం : ಯಾವುದಾದರೂ ವಸ್ತು ಆದಿ ಉಪಯೋಗವಿಲ್ಲದೆ ಹೆಚ್ಚಾಗಿರುವ ಅಥವಾ ಬೇಡದವಾದಂತಹ

ఉదాహరణ : ಉಳಿದ ಅನ್ನವನ್ನು ಭಿಕ್ಷುಕನಿಗೆ ಕೊಡು.

పర్యాయపదాలు : ಅವಶೇಷ, ಅವಶೇಷದ, ಅವಶೇಷದಂತ, ಅವಶೇಷದಂತಹ, ಉಳಿದ, ಉಳಿದಂತ, ಉಳಿದಂತಹ, ಶೇಷವಾದ, ಶೇಷವಾದಂತ, ಶೇಷವಾದಂತಹ


ఇతర భాషల్లోకి అనువాదం :

जो उपयोग में न आने के कारण बच गया हो।

बचे भोजन को ढक कर रख दो।
अधिक, अफजूँ, अफ़जूँ, अवशिष्ट, अवशेष, अवशेषित, अवसेख, आस्थित, बक़ाया, बकाया, बचा, बचा खुचा, बचा हुआ, बचा-खुचा, बाक़ी, बाकी, शेष

Not used up.

Leftover meatloaf.
She had a little money left over so she went to a movie.
Some odd dollars left.
Saved the remaining sandwiches for supper.
Unexpended provisions.
left, left over, leftover, odd, remaining, unexpended

అర్థం : ಕೊಡಬೇಕಾಗಿರುವ ಉಳಿದ ಮೊತ್ತ ಅಥವಾ ವಸ್ತು ಸಂಗತಿ

ఉదాహరణ : ಅವನು ಕೊಡಬೇಕಾದ ಬಾಕಿ ತುಂಬಾ ಇದೆ.

పర్యాయపదాలు : ಬಾಕಿ, ಶಿಲ್ಕು


ఇతర భాషల్లోకి అనువాదం :

जो लौटाये या दिये जाने को हो।

रामू ने देय ऋण जल्द ही लौटाने का वादा किया है।
दातव्य, दाय, देय

అర్థం : ಹಣಕಾಸು ವ್ಯವಹಾರದಲ್ಲಿನ ಉಳಿಕೆ ಅಥವಾ ಶಿಲ್ಕು

ఉదాహరణ : ನಾನು ಬಾಕಿ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡುತ್ತೇನೆ.

పర్యాయపదాలు : ಉಳಿದಿರುವ, ಉಳಿದಿರುವಂತ, ಉಳಿದಿರುವಂತಹ, ಬಾಕಿ, ಬಾಕಿಯಾದ, ಬಾಕಿಯಾದಂತ, ಬಾಕಿಯಾದಂತಹ, ಮಿಕ್ಕ, ಮಿಕ್ಕಂತ, ಮಿಕ್ಕಂತಹ, ಶೇಷವಾದ, ಶೇಷವಾದಂತ, ಶೇಷವಾದಂತಹ


ఇతర భాషల్లోకి అనువాదం :

जिसका भुगतान न किया गया हो या जो किसी के जिम्मे बाकी रह गया हो।

मैं बक़ाया धन जमा करने गया था।
बक़ाया, बकाया, बाक़ी, बाकी, शेष