సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಈಟಿಯ ಹಾಗೆ ಪ್ರಾಚೀನ ಕಾಲದಲ್ಲಿ ಬಳಸುತ್ತಿದ ಒಂದು ಆಯುಧ
ఉదాహరణ : ಹೊಸ-ಹೊಸ ಅಸ್ತ್ರಗಳು ನಿರ್ಮಾಣವಾಗುತ್ತಿರುವುದರಿಂದ ಶೂಲದಂತಹ ಆಯುಧಗಳ ಬಳಕೆಯು ಕಡಿಮೆಯಾಗುತ್ತಿದೆ.
పర్యాయపదాలు : ತ್ರಿಶೂಲ
ఇతర భాషల్లోకి అనువాదం :हिन्दी
बरछे की तरह का एक प्राचीन अस्त्र।
అర్థం : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
ఉదాహరణ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
పర్యాయపదాలు : ಈಟಿ, ಬರ್ಚಿ, ಭಲ್ಲೆ
एक प्रकार का शस्त्र।
అర్థం : ಒಂದು ತರಹದ ಈಟಿ
ఉదాహరణ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.
పర్యాయపదాలు : ಈಟಿ, ಭರ್ಚಿ, ಭಲ್ಲೆ, ಶಲ್ಯ
एक प्रकार की बरछी।
ఆప్ స్థాపించండి