అర్థం : ನಮ್ಮ ಗುಣ ಅಥವಾ ಪ್ರಭಾವವನ್ನು ತೋರಿಸುವುದು
ఉదాహరణ :
ನಮ್ಮ ಈ ಹುಡುಕಾಟದಿಂದ ಮುಂದೊಂದು ದಿನ ಒಳ್ಳೆಯದಾಗುತ್ತದೆ.
పర్యాయపదాలు : ಒಳ್ಳೆಯದಾಗು
ఇతర భాషల్లోకి అనువాదం :
అర్థం : ಲಾಭದಾಯಕ, ಶುಭ, ಹಿತಕರ ಅಥವಾ ಸುಖದಾಯಕವಾಗಿರುವಂತಹ
ఉదాహరణ :
ಈ ಅಂಗಡಿಯಿಂದ ಅವನಿಗೆ ತುಂಬಾ ಅನುಕೂಲವಾಗಿದೆ.
పర్యాయపదాలు : ಅನುಕೂಲವಾಗು, ಅನುಕೂಲವಾಗುವ, ಅನುಕೂಲವಾಗುವಂತ, ಅನುಕೂಲವಾಗುವಂತಹ, ಲಾಭದಾಯಕವಾಗು, ಲಾಭದಾಯಕವಾಗುವಂತ, ಲಾಭದಾಯಕವಾಗುವಂತಹ, ಲಾಭವಾಗು, ಶುಭವಾಗುವಂತ, ಶುಭವಾಗುವಂತಹ
ఇతర భాషల్లోకి అనువాదం :