పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶುಭದಿನ అనే పదం యొక్క అర్థం.

ಶುಭದಿನ   ನಾಮಪದ

అర్థం : ಒಳ್ಳೆಯ ದಿನ, ಅಥವಾ ಕೆಡುಕಿಲ್ಲ ಎಂದು ಬಾವಿಸಿದ ದಿನ ಅಥವಾ ದಿನವೊಂದರಲ್ಲಿ ಯಾವುದೇ ಕೆಡುಕಾಗದಿರಲಿ ಎನ್ನುವ ಆಶಯದ ದಿನ

ఉదాహరణ : ಕೆಲವು ಜನರು ತಮ್ಮ ಕೆಲಸವನ್ನು ಶುಭದಿನದಂದು ಮಾಡುತ್ತಾರೆ.

పర్యాయపదాలు : ಶುಭ ದಿನ, ಸುದಿನ


ఇతర భాషల్లోకి అనువాదం :

वह दिन जो शुभ हो।

कुछ लोग हर कार्य शुभदिन देखकर करते हैं।
शुभ दिन, शुभ-दिन, शुभदिन, सुदिन

అర్థం : ಚಾಂದ್ರಮಾಸದ ಶುಕ್ಲ ಅಥವಾ ಕೃಷ್ಣ ಎರಡೂ ಪಕ್ಷಗಳ ಅಮಾವಾಸ್ಯೆ, ಪೂರ್ಣಿಮ ಮತ್ತು ಅಷ್ಟಮಿಗಳು

ఉదాహరణ : ಭಾರತೀಯ ಸಂಸ್ಕೃತಿಯಲ್ಲಿ ಪರ್ವಕ್ಕೆ ವಿಶೇಷ ಮಹತ್ವವಿದೆ.

పర్యాయపదాలు : ಪುಣ್ಯದಿನ


ఇతర భాషల్లోకి అనువాదం :

कोई निश्चित या सीमित काल या अवधि विशेषकर अमावस्या, पूर्णिमा और चांद्रमास के शुक्ल व कृष्ण दोनों पक्षों की अष्टमियाँ।

भारतीय संस्कृति में पर्वों का विशेष महत्व है।
पर्व