పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶುಭಕಾಲ అనే పదం యొక్క అర్థం.

ಶುಭಕಾಲ   ನಾಮಪದ

అర్థం : ದಿನ-ರಾತ್ರಿಯ ನಲವತ್ತೆಂಟು ನಿಮಿಷಗಳ ಅವಧಿ

ఉదాహరణ : ಅವನು ಪ್ರತಿದಿನ ಬ್ರಹ್ಮಿ ಮುಹೂರ್ತದಲ್ಲಿ ಏಳುತ್ತಾನೆ.

పర్యాయపదాలు : ಮುಹೂರ್ತ, ಮೂಹೂರ್ತ, ಶುಭಗಳಿಗೆ, ಶುಭಲಗ್ನ, ಶುಭಸಮಯ


ఇతర భాషల్లోకి అనువాదం :

दिन-रात का तीसवाँ भाग।

वह प्रतिदिन ब्रह्म मुहूर्त में उठ जाता है।
महूरत, मुहूरत, मुहूर्त

అర్థం : ನಿರ್ದಿಷ್ಟವಾದ ಕ್ಷಣ ಅಥವಾ ಸಮಯ

ఉదాహరణ : ಈಗ ಶುಭ ಮೂಹೂರ್ತವಿಲ್ಲ.

పర్యాయపదాలు : ಮುಹೂರ್ತ, ಶುಭ ಗಳಿಗೆ, ಶುಭ ವೇಳೆ, ಶುಭ ಸಮಯ, ಶುಭ-ಗಳಿಗೆ, ಶುಭ-ವೇಳೆ, ಶುಭ-ಸಮಯ, ಶುಭಗಳಿಗೆ, ಶುಭಮುಹೂರ್ತ, ಶುಭವೇಳೆ, ಶುಭಸಮಯ


ఇతర భాషల్లోకి అనువాదం :

निर्दिष्ट क्षण या समय।

अभी लगन का मुहूर्त नहीं है।
जोग, महूरत, मुहूरत, मुहूर्त, योग, साअत, साइत, सायत

అర్థం : ಪ್ರಸಿದ್ಧವಾದ ಜೋತಿಷಿಗಳ ಅನುಸಾರವಾಗಿ ನೀಡಿರುವ ಸಮಯದಲ್ಲಿ ಯಾವುದಾದರು ಶುಭ ಕೆಲಸವನ್ನು ಮಾಡುವಂತಹದ್ದು

ఉదాహరణ : ವಿವಾಹದ ಶುಭ ಮುಹೂರ್ತ ಇಂದು ಸಂಜೆ ಏಳು ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರಗಿದೆ.

పర్యాయపదాలు : ಮುಹುರ್ತ, ಮುಹೂರ್ತ, ಶುಭ ಕಾಲ, ಶುಭ ಗಳಿಗೆ, ಶುಭ ಮುಹೂರ್ತ, ಶುಭ ಲಗ್ನ, ಶುಭ ಸಮಯ, ಶುಭ-ಕಾಲ, ಶುಭ-ಗಳಿಗೆ, ಶುಭ-ಮುಹೂರ್ತ, ಶುಭ-ಲಗ್ನ, ಶುಭ-ಸಮಯ, ಶುಭಗಳಿಗೆ, ಶುಭಮುಹೂರ್ತ, ಶುಭಲಗ್ನ, ಶುಭಸಮಯ


ఇతర భాషల్లోకి అనువాదం :

फलित ज्योतिष के अनुसार निकाला हुआ वह समय जब कोई शुभ काम किया जाए।

विवाह का शुभ मुहूर्त आज शाम सात बजे से लेकर रात ग्यारह बजे तक है।
इष्ट-काल, इष्टकाल, बरसायत, मंगल बेला, महूरत, मुहूरत, मुहूर्त, शकुन, शगुन, शुभ काल, शुभ घड़ी, शुभ मुहूर्त, शुभ लगन, शुभ लग्न, शुभ-काल, शुभकाल, सगुन, साइत, सायत