అర్థం : ಯಾವುದಾದರು ವಸ್ತುವನ್ನು ತಿಕ್ಕಿ ಅಥವಾ ಉಜ್ಜಿ ಅದರ ಹೊಳಪನ್ನು ಹೆಚ್ಚಿಸು
ఉదాహరణ :
ತಾಮ್ರ, ಹಿತ್ತಾಳೆ, ಕಂಚು ಮೊದಲಾದ ಪಾತ್ರೆಗಳನ್ನು ಹುಣಸೆಹಣ್ಣಿನಿಂದ ತೊಳೆಯುತ್ತಾರೆ.
పర్యాయపదాలు : ತೊಳೆ, ನಿರ್ಮಲ ಮಾಡು, ಸ್ವಚ್ಚಮಾಡು
ఇతర భాషల్లోకి అనువాదం :
అర్థం : ಅಶುದ್ಧಿ ಅಥವಾ ಕೆಟ್ಟದನ್ನು ದೂರ ಮಾಡುವ ಅಥವಾ ತೊಲಗಿಸುವ ಪ್ರಕ್ರಿಯೆ
ఉదాహరణ :
ಪಾತ್ರೆಗಳನ್ನು ತೊಳಿದು ಶುದ್ಧವಾಗಿ ಮಾಡುತ್ತಾರೆ
పర్యాయపదాలు : ಪವಿತ್ರ ಮಾಡು, ಸ್ವಚ್ಚಿ ಮಾಡು
ఇతర భాషల్లోకి అనువాదం :
अशुद्धि या विकारों को दूर करना या हटाना।
तपस्या चरित्र को निखारती है।అర్థం : ಸ್ವಚ್ಛಮಾಡುವುದು
ఉదాహరణ :
ನೀರನ್ನು ತೆಳುವಾದ ಬಟ್ಟೆಯ ಮೇಲೆ ಹಾಕಿ ಸ್ವಚ್ಛಮಾಡುತ್ತಾರೆ.
పర్యాయపదాలు : ಶುಚಿ ಗೊಳಿಸು, ಸ್ವಚ್ಛಮಾಡು
ఇతర భాషల్లోకి అనువాదం :
అర్థం : ಶುದ್ಧ ಮಾಡುವುದು
ఉదాహరణ :
ಶಸ್ತ್ರ ಚಿಕಿತ್ಸೆಯ ಉಪಕರಣಗಳನ್ನು ಸ್ವಚ್ಛ ಮಾಡುವುದಕ್ಕೆ ನೀರಿನಲ್ಲಿ ಹಾಕಿ ಶೋಧಿಸುತ್ತಾರೆ.
పర్యాయపదాలు : ಶೋಧಿಸು, ಸ್ವಚ್ಛ ಮಾಡು
ఇతర భాషల్లోకి అనువాదం :