అర్థం : ತಣ್ಣಗಿರುವ ಅವಸ್ಥೆ
ఉదాహరణ :
ಮಂಜುಗಡ್ಡೆಯ ತಂಪು ಮೈನಡುಕ ಉಂಟುಮಾಡುತ್ತದೆ.
ఇతర భాషల్లోకి అనువాదం :
అర్థం : ಮುಖ್ಯವಾಗಿ ಮನುಷ್ಯ ದೇಹದ ಶಾಖ ಅಥವಾ ಪ್ರಾಕೃತ ವಸ್ತುವಿನ ಶಾಖದೊಂದಿಗೆ ಹೋಲಿಸಿದಾಗ ಕಡಿಮೆ ಕಾವಿನ ವಾತಾವರಣ
ఉదాహరణ :
ಕಾವೇರಿ ನದಿಯ ತಣ್ಣಗಿನ ನೀರನ್ನು ಕುಡಿಯಲು ಸಾಧ್ಯವಿಲ್ಲ.
పర్యాయపదాలు : ತಣ್ಣಗಿನ, ತಣ್ಣಗಿನಂತ, ತಣ್ಣಗಿನಂತಹ, ತಣ್ಣಗಿರುವ, ತಣ್ಣಗಿರುವಂತ, ತಣ್ಣಗಿರುವಂತಹ, ತಣ್ಣನೆಯ, ತಣ್ಣನೆಯಂತ, ತಣ್ಣನೆಯಂತಹ, ಶೀತಲದ, ಶೀತಲದಂತ, ಶೀತಲದಂತಹ
ఇతర భాషల్లోకి అనువాదం :