అర్థం : ಒಂದು ತರಹದ ರೋಗದಲ್ಲಿ ಮೂಗು ಕಟ್ಟಿಕೊಳ್ಳುವುದು ಮತ್ತು ಮೂಗು ಮತ್ತು ಬಾಯಿಯಿಂದ ಕಫ ಮತ್ತು ನೀರು ಬರುವುದು
ఉదాహరణ :
ಔಷದಿ ಅಂಗಡಿಯಿಂದ ಅವನು ನೆಗೆಡಿಗೆ ಔಷಧಿಯನ್ನು ಖರೀದಿಸುತ್ತಿದ್ದ.
పర్యాయపదాలు : ನೆಗಡಿ
ఇతర భాషల్లోకి అనువాదం :
एक रोग जिसमें छीकें आती हैं और नाक तथा मुँह से कफ़ या पानी निकलता है।
उसने दवाघर से जुकाम की दवा खरीदी।A mild viral infection involving the nose and respiratory passages (but not the lungs).
Will they never find a cure for the common cold?.అర్థం : ತಾಪಮಾನ ಇಳಿಯುವಿಕೆಯಿಂದ ಶರೀರದಲ್ಲಿ ಆಗುವ ಅನುಭವ ಹೇಗಿರುತ್ತದೆ ಅಂದರೆ ಬಟ್ಟೆ ಮುಂತಾದವುಗಳನ್ನು ಹೊದಿಸಿಕೊಳ್ಳುವ ಅಥವಾ ಬಿಸಿಲು, ಬೆಂಕಿ ಮುಂತಾದವುಗಳಲ್ಲಿ ಕಾಯಿಸಿಕೊಳ್ಳುವ ಇಚ್ಛೆಯಾಗುತ್ತದೆ
ఉదాహరణ :
ಇಂದು ನನಗೆ ಬೆಳಗ್ಗೆಯಿಂದ ಚಳಿಯಾಗುತ್ತಿದೆ.
ఇతర భాషల్లోకి అనువాదం :
అర్థం : ಚಳಿಯ ವಾತಾವರಣ ಧಂಡಿಯ ವಾತಾವರಣ
ఉదాహరణ :
ಚಳಿಗಾಲದಲ್ಲಿ ಮಳೆಯಾದ್ದರಿಂದ ಚಳಿಯು ಇನ್ನೂ ಹೆಚ್ಚಾಯಿತು.
పర్యాయపదాలు : ಚಲಿಕಾಲ, ಚಲಿಗಾಲ, ಚಳಿ, ಥಂಡಿ, ಶೀತ ಋತು, ಶೀತ ಕಾಲ, ಶೀತಗಾಲ, ಶೈತ್ಯ
ఇతర భాషల్లోకి అనువాదం :
The coldest season of the year. In the northern hemisphere it extends from the winter solstice to the vernal equinox.
winter, wintertimeఅర్థం : ಯಾವುದೋ ಒಂದು ತಣ್ಣಗಿರುವ
ఉదాహరణ :
ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.
పర్యాయపదాలు : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯ, ತಣ್ಣನೆಯಂತ, ತಣ್ಣನೆಯಂತಹ, ಶೀತವಾದ, ಶೀತವಾದಂತ, ಶೀತವಾದಂತಹ