అర్థం : ಯಾವುದೇ ವಸ್ತು ಅಥವಾ ಸಂಗತಿಗಳು ಕ್ರಮವಾಗಿ ಇಲ್ಲದಿರುವುದು
ఉదాహరణ :
ಕ್ರಮವಿಲ್ಲದ ಗ್ರಂಥಾಲಯದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಿಡಿ.
పర్యాయపదాలు : ಅಣಿಗೆಟ್ಟ, ಅವ್ಯವಸ್ಥೆಗೊಂಡ, ಓರಣವಿಲ್ಲದ, ಕ್ರಮವಿಲ್ಲದ, ಪಂಕ್ತಿಯಿಲ್ಲದ, ಸಾಲಾಗಿಲ್ಲದ
ఇతర భాషల్లోకి అనువాదం :
అర్థం : ಯಾರು ಆಜ್ಞೆಯನ್ನು ಅಥವಾ ನಿಯಮಪಾಲನೆಯನ್ನು ಮಾಡುವುದಿಲ್ಲವೋ
ఉదాహరణ :
ಶಿಕ್ಷಕರು ಶಿಸ್ತಿಲ್ಲದ ವಿದ್ಯಾರ್ಥಿಯನ್ನು ತರಗತಿಯಿಂದ ಹೊರಗೆ ಹಾಕಿದರು.
పర్యాయపదాలు : ಆಜ್ಞಾಹೀನ, ಆಜ್ಞಾಹೀನವಾದ, ಆಜ್ಞಾಹೀನವಾದಂತ, ಆಜ್ಞಾಹೀನವಾದಂತಹ, ಶಿಸ್ತಿಲ್ಲದಂತ, ಶಿಸ್ತಿಲ್ಲದಂತಹ
ఇతర భాషల్లోకి అనువాదం :