పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶಿಶುವಿಹಾರ అనే పదం యొక్క అర్థం.

ಶಿಶುವಿಹಾರ   ನಾಮಪದ

అర్థం : ಒಂದು ಪ್ರಕಾರದ ಪ್ರಶಿಕ್ಷಣ ಶಾಲೆ ಅಲ್ಲಿ ವಿಶೇಷವಾಗಿ ಯಾವುದಾದರು ಆಟ ಮೊದಲಾದವುಗಳ ಶಿಕ್ಷಣ ಮತ್ತು ಪ್ರಶಿಕ್ಷಣವನ್ನು ನೀಡಲಾಗುತ್ತದೆ

ఉదాహరణ : ಭಾರತದಲ್ಲಿ ಅನೇಕ ಶಿಶುವಿಹಾರಗಳನ್ನು ನೋಡಬಹುದು.


ఇతర భాషల్లోకి అనువాదం :

एक तरह की प्रशिक्षणशाला जहाँ विशेषकर किसी खेल आदि की शिक्षा और प्रशिक्षण दिया जाता है।

भारत में कई सारी हॉकी नर्सरियाँ हैं।
नर्सरी

అర్థం : ವಸ್ತು ಪಾಟಗಳ ಮೂಲಕ ಹಾಗೂ ಬಗೆ ಬಗೆಯ ಆಟದ ಸಾಮಾನುಗಳನ್ನೊದಗಿಸುವುದು, ಆಟಗಳನ್ನು ಆಡಿಸುವುದು, ಶಿಶುಗೀತೆಗಳನ್ನು ಹಾಡಿಸುವುದು, ಅಭಿನಯ ಮಾಡಿಸುವುದು, ಮೊದಲಾದವುಗಳ ಮೂಲಕ ಮಕ್ಕಳ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ನಾಲ್ಕರಿಂದ ಆರು ವರ್ಷದೊಳಗಿನ ಮಕ್ಕಳ ಶಾಲೆ ಅಥವಾ ಸ್ಥಳ

ఉదాహరణ : ನಮ್ಮ ಮಗು ಚೈತನ್ಯ ಶಿಶುವಿಹಾರಕ್ಕೆ ಹೋಗುತ್ತಿದೆ.

పర్యాయపదాలు : ನರ್ಸರಿ, ಬಾಲವನ


ఇతర భాషల్లోకి అనువాదం :

मुख्य रूप से तीन से पाँच साल के बीच के छोटे बच्चों की पाठशाला।

उसने अपने लड़के का नामांकन शिशु-मंदिर में करवाया है।
नर्सरी, नर्सरी स्कूल, बालवाड़ी, शिशु-मंदिर, शिशु-मन्दिर

A preschool for children age 4 to 6 to prepare them for primary school.

kindergarten

అర్థం : ಆ ಭವನವನ್ನು ಯಾವುದೋ ವಿಶೇಷ ಅಥವಾ ದೊಡ್ಡ ಉದ್ದೇಶಕಾಗಿ ಬಳಸುವರು

ఉదాహరణ : ಈ ಭವನದಲ್ಲಿ ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವರು.

పర్యాయపదాలు : ಕೂಸುಕೋಣೆ, ಬಾಲಭವನ, ಬಾಲಮಂದಿರ, ಭವನ, ಮಂದಿರ


ఇతర భాషల్లోకి అనువాదం :

* वह भवन जो किसी विशेष या महान उद्देश्य के लिए समर्पित हो।

इस मंदिर में अनाथ बच्चों का पालन-पोषण किया जाता है।
मेरा बच्चा अब बाल मंदिर में पढ़ने जाने लगा है।
मंदिर, मन्दिर

An edifice devoted to special or exalted purposes.

temple