పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶಿಲ್ಪಿ అనే పదం యొక్క అర్థం.

ಶಿಲ್ಪಿ   ನಾಮಪದ

అర్థం : ಶಲ್ಪಗಳ ಕೆಲಸವನ್ನು ಮಾಡುವ ವ್ಯಕ್ತಿ

ఉదాహరణ : ತಾಜ್ ಮಹಲ್ಲನ್ನು ಕುಶಲ ಶಿಲ್ಪಿಗಳು ಭವ್ಯವಾಗಿ ನಿರ್ಮಿಸಿದ್ದಾರೆ

పర్యాయపదాలు : ಕುಶಲ ಶಿಲ್ಪಿ, ಶಿಲ್ಪಿಕಾರ, ಹಸ್ತಶಿಲ್ಪಿ


ఇతర భాషల్లోకి అనువాదం :

शिल्प का कार्य करने वाला व्यक्ति।

ताजमहल कुशल शिल्पियों की एक अनुपम कृति है।
दस्तकार, नागरक, शिल्पकार, शिल्पी, हस्तशिल्पी

A professional whose work is consistently of high quality.

As an actor he was a consummate craftsman.
craftsman

అర్థం : ತುಟಿಯನ್ನು ಸುರುಳಿಯಾಗಿ ಮಾಡಿ ಗಾಳಿ ಹೊರಗೆ ಹಾಕಿದಾಗ ಉಂಟಾಗುವ ಜೋರಾದ ಶಬ್ದ

ఉదాహరణ : ಶ್ಯಾಮನು ತರಗತಿಯನ್ನು ಪ್ರವೇಶಿಸುತ್ತಿದ್ದಂತೆ ಜೋರಾಗಿ ಶಿಲ್ಲು ಹೊಡೆದ.

పర్యాయపదాలు : ಶಿಲ್ಲು, ಶಿಳ್ಳೆ


ఇతర భాషల్లోకి అనువాదం :

होंठ सिकोड़कर बाहर वायु फेंकने से निकला हुआ महीन पर तेज़ शब्द।

श्याम ने कक्षा में प्रवेश करते ही जोर से सीटी बजाई।
सीटी

The sound made by something moving rapidly or by steam coming out of a small aperture.

whistle, whistling

అర్థం : ಪ್ರತಿಮೆಗಳನ್ನು ಮಾಡುವ ವ್ಯಕ್ತಿ

ఉదాహరణ : ಶಿಲ್ಪಿಯು ಗಣೇಶ ವಿಗ್ರಹವನ್ನು ಕೆತ್ತುತ್ತಿದ್ದಾನೆ.

పర్యాయపదాలు : ಪ್ರತಿಮಾಕಾರ, ಮೂರ್ತಿಕಾರ, ರೂಪಾರಿ, ವಿಗ್ರಹ ರಚಿಸುವವ, ಶಿಲ್ಪಿಕಾರ


ఇతర భాషల్లోకి అనువాదం :

वह जो मूर्ति बनाता हो।

मूर्तिकार भगवान गणेश की मूर्ति बना रहा है।
मूर्तिकार, रूपंकर, रूपकार

An artist who creates sculptures.

carver, sculptor, sculpturer, statue maker

అర్థం : ಚಿಕ್ಕ ಗಾತ್ರ ಊದುವ ವಾದ್ಯ,

ఉదాహరణ : ಸಿಪಾಯಿ ತನ್ನ ಸಹಾಪಟಿಯನ್ನು ಕರೆಯಲು ಮತ್ತೆ ಮತ್ತೆ ಶಿಲ್ಪಿಯನ್ನು ಊದುತ್ತಲ್ಲಿದ್ದ.

పర్యాయపదాలు : ಸಿಳ್ಳು, ಸೀಟಿ


ఇతర భాషల్లోకి అనువాదం :

वह बाजा जिसमें फूँकने पर सीटी की आवाज आती है।

सिपाही अपने सहकर्मियों को बुलाने के लिए बार-बार सीटी बजाने लगा।
सीटी

Acoustic device that forces air or steam against an edge or into a cavity and so produces a loud shrill sound.

whistle

అర్థం : ಶಿಲ್ಪದ ಕೆಲಸ ಮಾಡುವವ ಅಥವಾ ಲೋಹ, ಮರ, ಕಲ್ಲು ಮೊದಲಾದವುಗಳ ಮೇಲೆ ಕಸೂತಿ ಕೆಲಸ ಮಾಡುವ ವ್ಯಕ್ತಿ

ఉదాహరణ : ಶಿಲ್ಪಿಯು ಇಂದು ಕೆಲಸಕ್ಕೆ ಬಂದಿಲ್ಲ.

పర్యాయపదాలు : ಚಿತ್ರಗಾರ


ఇతర భాషల్లోకి అనువాదం :

नक्काशी करने वाला या धातु, लकड़ी, पत्थर आदि पर बेल-बूटे उकेरने वाला कारीगर।

नक्काश आज काम पर नहीं आया है।
उत्कीर्णक, नक्क़ाश, नक्काश

A skilled worker who can inscribe designs or writing onto a surface by carving or etching.

engraver