పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶಿಬಿರ అనే పదం యొక్క అర్థం.

ಶಿಬಿರ   ನಾಮಪದ

అర్థం : ಶಿಬಿರವನ್ನು ನಡೆಸುವ ಸ್ಥಳ

ఉదాహరణ : ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.

పర్యాయపదాలు : ಡೇರೆ, ತಂಗು, ತಂಗುವ ಸ್ಥಳ, ತಂಗುವ-ಸ್ಥಳ, ಬೀಡಾರ, ಶಿಬಿರ ಸ್ಥಳ, ಶಿಬಿರ-ಸ್ಥಳ


ఇతర భాషల్లోకి అనువాదం :

वह स्थान जहाँ शिविर लगाए जाते हैं।

शिविर-स्थल की सफाई हो रही है।
शिविर स्थल, शिविर स्थली, शिविर-स्थल, शिविर-स्थली

A site where people on holiday can pitch a tent.

bivouac, campground, camping area, camping ground, camping site, campsite, encampment

అర్థం : ಅಸ್ಥಿತವಲ್ಲದ ಆ ಸ್ಥಳದಲ್ಲಿ ಕೆಲವರು ಸೇರಿಕೊಂಡು ಯಾವುದೇ ವಿಶೇಷ ಕೆಲಸ ಅಥವಾ ಉದ್ದೇಶದಿಂದ ಕೂಡಿರುವುದು

ఉదాహరణ : ಮೋತಿಬಿಂದು ರೋಗಕ್ಕೆ ಉಚಿತ ಚಿಕಿತ್ಸೆ ನೀಡಲು ವೈದ್ಯರು 10 ದಿನದ ಶಿಬಿರವನ್ನು ಹಮ್ಮಿಕೊಂಡಿದ್ದಾರೆ


ఇతర భాషల్లోకి అనువాదం :

वह स्थान जहाँ अस्थाई रूप से कुछ लोग मिलकर किसी विशेष कार्य या उद्देश्य से रहें।

मोतियाबिंद का मुफ़्त इलाज करने के लिए डाक्टरों ने दस दिनों का शिविर लगाया है।
कैंप, कैम्प, शिविर

A site where people on holiday can pitch a tent.

bivouac, campground, camping area, camping ground, camping site, campsite, encampment

అర్థం : ಸೈನಿಕರು ಬೀಡು ಬಿಡುವ ಸ್ಥಳ

ఉదాహరణ : ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.

పర్యాయపదాలు : ಇಳಿದುಕೊಳ್ಳುವ ಸ್ಥಳ, ಡೇರೆ, ತಂಗುವ ಸ್ಥಳ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ


ఇతర భాషల్లోకి అనువాదం :

सैनिकों के रहने का स्थान।

यह गोरखा रेजीमेंट की छावनी है।
अवस्कंद, अवस्कन्द, कंपू, छावनी, पड़ाव, विक्षेप, शिविर, सैनिक शिविर

Temporary living quarters specially built by the army for soldiers.

Wherever he went in the camp the men were grumbling.
bivouac, camp, cantonment, encampment

అర్థం : ಯಾವುದೋ ಒಂದು ವಿಶೇಷ ಕಾರ್ಯಗಳಿಗೆ ಮಾಡಿರುವ ಯೋಜನೆಯಲ್ಲಿ ಜನರು ಬಂದು ಭಾಗವಹಿಸುವ ಅಪೇಕ್ಷೆಯನ್ನು ಇಟ್ಟುಕೊಂಡಿರುತ್ತಾರೆ

ఉదాహరణ : ಈ ಶಿಬಿರ ಎರಡು ದಿನಗಳ ವರೆಗೂ ನಡೆಯುತ್ತದೆ.


ఇతర భాషల్లోకి అనువాదం :

किसी विशिष्ट कार्य के लिए किया गया वह आयोजन जिसमें लोगों की सहभागिता अपेक्षित हो।

यह शिविर दो दिन चलेगा।
कैंप, कैम्प, शिविर

అర్థం : ಸಿಕ್ಕ ಸಂತರು ನಿವಾಸ ಮಾಡುವ ಸ್ಥಳ

ఉదాహరణ : ಡೇರೆಯಲ್ಲಿ ಇಂದು ಸಹ ಒಂದು ಧಾರ್ಮಿಕ ಸಮಾರಂಭವಿದೆ.

పర్యాయపదాలు : ಗುಡಾರ, ಡೇರೆ


ఇతర భాషల్లోకి అనువాదం :

सिक्ख संतों का निवास स्थान।

डेरे में आज एक धार्मिक समागम है।
डेरा

అర్థం : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ

ఉదాహరణ : ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.

పర్యాయపదాలు : ಚಪ್ಪರ, ಡೇರೆ, ಮಂಟಪ


ఇతర భాషల్లోకి అనువాదం :

सभा के अधिवेशन या उत्सव आदि के लिए बनाया हुआ तंबू या खेमा।

कृपया आप लोग सभापति के प्रस्थान के बाद ही पंडाल छोड़ें।
पंडाल

Large and often sumptuous tent.

marquee, pavilion