పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶಿಕ್ಷೆ అనే పదం యొక్క అర్థం.

ಶಿಕ್ಷೆ   ನಾಮಪದ

అర్థం : ಕಷ್ಟ ನೀಡುವ ಕ್ರಿಯೆ

ఉదాహరణ : ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು

పర్యాయపదాలు : ಅತ್ಯಾಚಾರ, ಅವಮಾನ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಹಿಂಸೆ, ಹೊಡೆತ-ಬಡಿತ


ఇతర భాషల్లోకి అనువాదం :

कष्ट देने की क्रिया।

ससुराल वालों के उत्पीड़न से परेशान होकर रागिनी ने आत्महत्या कर ली।
अत्याचार, अर्दन, अवघात, अवमर्दन, उत्पीड़न, ताड़न, ताड़ना, दलन, पीड़न, प्रताड़न, प्रताड़ना, प्रमथन, प्रमाथ

The act of tormenting by continued persistent attacks and criticism.

harassment, molestation

అర్థం : ಹಿಂದೂಗಳ ಪ್ರಕಾರ ಮರಣ ಕಾಲ ಸಮೀಪಿಸಿದಾಗ ದುಷ್ಟರಿಗೆ ಭಗವಂತನು ಯಮ ಯಾತನೆಯನ್ನು ನೀಡುತ್ತಾನೆ ಎಂದು ನಂಬುತ್ತಾರೆ

ఉదాహరణ : ಹಿಂದೂಗಳ ನಂಬಿಕೆಯ ಪ್ರಕಾರ ದುರಾತ್ಮರಿಗೆ ದೇವರು ನೀಡಿದ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ.


ఇతర భాషల్లోకి అనువాదం :

हिन्दुओं के विश्वास के अनुसार वह कष्ट जो प्राणियों को मरते समय भैरव देते हैं।

हिन्दुओं का विश्वास है कि दुरात्माओं को भैरवी यातना सहनी पड़ती है।
भैरवी यंत्रणा, भैरवी यातना

అర్థం : ಅಪರಾಧಿ ಮೊದಲಾದವರಿಗೆ ಅವರ ಅಪರಾಧದ ರೂಪಕ್ಕೆ ತಲುಪುವ ಪೀಡೆ ಅಥವಾ ಆರ್ಥಿಕವಾದ ಹಾನಿ

ఉదాహరణ : ಕೊಲೆಯ ಅಪರಾಧಕ್ಕೆ ಶ್ಯಾಮನನ್ನು ಆಜೀವಜೀವನಪರಿಯಂತ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

పర్యాయపదాలు : ದಂಡ, ದಂಡನೆ, ಶಾಸ್ತಿ, ಸಜೆ


ఇతర భాషల్లోకి అనువాదం :

अपराधी आदि को उसके अपराध के फलस्वरूप पहुँचाई हुई पीड़ा या आर्थिक हानि आदि।

हत्या के अपराध में श्याम को आजीवन कारावास का दंड मिला।
खमियाजा, ख़मियाज़ा, ख़ामियाज़ा, खामियाजा, जजिया, ताज़ीर, दंड, दण्ड, दम, शिष्टि, सज़ा, सजा

The act of punishing.

penalisation, penalization, penalty, punishment