అర్థం : ಓದಲು ಬರೆಯಲು ಬರುವವನು
ఉదాహరణ :
ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಆಂದೋಲನ ಭಾರತದಲ್ಲಿ ಭರದಿಂದ ಸಾಗಿದೆ.
పర్యాయపదాలు : ಸಾಕ್ಷರ
ఇతర భాషల్లోకి అనువాదం :
అర్థం : ಯಾರೋ ಒಬ್ಬರಿಗೆ ಯಾವುದೇ ಪ್ರಕಾರದ ಪ್ರಶಿಕ್ಷಿಣ ದೊರೆತಿರುವುದು
ఉదాహరణ :
ಈ ಕೆಲಸಕ್ಕಾಗಿ ಒಬ್ಬ ಪ್ರಶಿಕ್ಷಿತ ವ್ಯಕ್ತಿಯ ಅವಶ್ಯಕತೆಯಿದೆ.
పర్యాయపదాలు : ಕಲಿತವ, ಕೈ ಪಳಗಿದ, ಪಳಗಿದ, ಪ್ರಶಿಕ್ಷಿತ, ಶಿಕ್ಷಣ ಪಡೆದವ
ఇతర భాషల్లోకి అనువాదం :
जिसे किसी प्रकार का प्रशिक्षण मिला हो।
इस काम के लिए एक प्रशिक्षित व्यक्ति की आवश्यकता है।