అర్థం : ಪಾಠ ಪ್ರವಚನವನ್ನು ಹೇಳುವ ಮಹಿಳೆ
ఉదాహరణ :
ಈ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು ಕೆಲಸಮಾಡುತ್ತಿದ್ದಾರೆ.
పర్యాయపదాలు : ಅಧ್ಯಾಪಕಿ, ಗುರುಮಾತೆ
ఇతర భాషల్లోకి అనువాదం :
A woman schoolteacher (especially one regarded as strict).
mistress, schoolma'am, schoolmarm, schoolmistress