అర్థం : ಜನ-ಸಾಧಾರಣರ ಹಿತಕ್ಕಾಗಿ ವಿಧಾನವಿಚಾರ, ಆಚರಣೆಗಳನ್ನು ಹೇಳುವಂತಹ ಧಾರ್ಮಿಕವಾದ ಗ್ರಂಥ
ఉదాహరణ :
ನನ್ನ ತಾಯಿ ವಿಶ್ರಾಂತಿಯ ಸಮಯದಲ್ಲಿ ಶಾಸ್ತ್ರಧರ್ಮಶಾಸ್ತ್ರವನ್ನು ಅಧ್ಯಾಯನ ಮಾಡುತ್ತಾರೆ.
పర్యాయపదాలు : ಜ್ಞಾನ, ತತ್ವ, ಧರ್ಮಶಾಸ್ತ್ರ
ఇతర భాషల్లోకి అనువాదం :
जन-साधारण के हित के लिए विधान बतलाने वाले धार्मिक ग्रंथ।
मेरी माँ खाली समय में शास्त्रों का अध्ययन करती है।అర్థం : ಯಾವುದಾದರೂ ವಿಷಯ, ವಿಶೇಷವಾಗಿ ಭೌತಜಗತ್ತಿನ ಸ್ವರೂಪ, ದ್ರವ್ಯ ಹಾಗೂ ಕ್ರಿಯೆಗೆ ಸಂಬಂಧಿಸಿದ ಜ್ಞಾನ ಅಥವಾ ಒಂದು ಸ್ವತಂರ್ತವಾದ ಶಾಸ್ತ್ರ
ఉదాహరణ :
ರಾಮನು ರಾಸಾಯನ ಶಾಸ್ತ್ರದ ಅಭ್ಯಾಸ ಮಾಡುತ್ತಿದ್ದಾನೆರಾಹುಲ್ ಇತ್ತೀಚೆಗೆ ಜ್ಯೋತಿಷ್ಯ ವಿಜ್ಞಾನದಲ್ಲಿ ಬಹಳ ಆಸಕ್ತಿ ತೋರಿಸುತ್ತಿದ್ದಾನೆ.
పర్యాయపదాలు : ವಿಜ್ಞಾನ
ఇతర భాషల్లోకి అనువాదం :
A particular branch of scientific knowledge.
The science of genetics.