పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶಾಶ್ವತವಾದಂತ అనే పదం యొక్క అర్థం.

ಶಾಶ್ವತವಾದಂತ   ಗುಣವಾಚಕ

అర్థం : ಯಾವಾಗಲೂ ಇರುವಂತಹ ಅಥವಾ ಯಾವುದೇ ಕಾಲದ ಮಿತಿ ಇಲ್ಲದೆ ನಿರಂತರವಾಗಿರುವಂತಹದು

ఉదాహరణ : ಸೂರ್ಯ, ಚಂದ್ರ ಶಾಶ್ವತವಾದ ಆಕಾಶಕಾಯಗಳು.

పర్యాయపదాలు : ಕಾಲಾತೀತವಾದ, ಕಾಲಾತೀತವಾದಂತ, ಕಾಲಾತೀತವಾದಂತಹ, ಶಾಶ್ವತವಾದ, ಶಾಶ್ವತವಾದಂತಹ


ఇతర భాషల్లోకి అనువాదం :

बहुत दिनों तक बना रहनेवाला।

चिरस्थायी कृषि के लिए जैविक खेती का विकास आवश्यक है।
अकाल, अखीन, कालातीत, चिर-स्थाई, चिर-स्थायी, चिरस्थाई, चिरस्थायी

Unaffected by time.

Few characters are so dateless as Hamlet.
Helen's timeless beauty.
dateless, timeless

అర్థం : ಯಾವುದು ಎಂದೂ ನಾಶವಾಗುವುದಿಲ್ಲವೋ

ఉదాహరణ : ಆತ್ಮ ಎಂದೂ ಅಮರ.

పర్యాయపదాలు : ಅಕ್ಷಯ, ಅಕ್ಷಯವಾದ, ಅಕ್ಷಯವಾದಂತ, ಅಕ್ಷಯವಾದಂತಹ, ಅಜರಾಮರ, ಅಜರಾಮರತ್ವ, ಅಜರಾಮರತ್ವದ, ಅಜರಾಮರತ್ವದಂತ, ಅಜರಾಮರತ್ವದಂತಹ, ಅಜರಾಮರವಾದ, ಅಜರಾಮರವಾದಂತ, ಅಜರಾಮರವಾದಂತಹ, ಅನಸ್ವರ, ಅನಸ್ವರವಾದ, ಅನಸ್ವರವಾದಂತ, ಅನಸ್ವರವಾದಂತಹ, ಅಮರ, ಅಮರವಾದ, ಅಮರವಾದಂತ, ಅಮರವಾದಂತಹ, ಅವಿನಾಶ, ಅವಿನಾಶದ, ಅವಿನಾಶದಂತ, ಅವಿನಾಶದಂತಹ, ಆಚಾಂದ್ರಾರ್ಕ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತ, ಚಿರಂಜೀವಿಯಾದಂತಹ, ಶಾಶ್ವತ, ಶಾಶ್ವತವಾದ, ಶಾಶ್ವತವಾದಂತಹ, ಸಾವಿಲ್ಲದ, ಸಾವಿಲ್ಲದಂತ, ಸಾವಿಲ್ಲದಂತಹ


ఇతర భాషల్లోకి అనువాదం :

Not subject to death.

immortal

అర్థం : ತುಂಬಾ ದಿನಗಳವರೆವಿಗೂ ಉಳಿಯುವಂತಹ

ఉదాహరణ : ನನ್ನ ಅಣ್ಣನಿಗೆ ಬ್ಯಾಂಕಿನಲ್ಲಿ ಕಾಯಂ ಆದಂತಹ ಕೆಲಸ ದೊರೆತ್ತಿದೆ.

పర్యాయపదాలు : ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಚಿರಕಾಲವಿರುವ, ಚಿರಕಾಲವಿರುವಂತ, ಚಿರಕಾಲವಿರುವಂತಹ, ಚಿರಸ್ಥಾಯಿಯಾದ, ಚಿರಸ್ಥಾಯಿಯಾದಂತ, ಚಿರಸ್ಥಾಯಿಯಾದಂತಹ, ಶಾಶ್ವತವಾದ, ಶಾಶ್ವತವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ఇతర భాషల్లోకి అనువాదం :

बहुत दिनों तक बना रहने वाला।

भैया को बैंक में स्थायी नौकरी मिल गई है।
परमानेंट, परमानेन्ट, स्थाई, स्थायी

Continuing or enduring without marked change in status or condition or place.

Permanent secretary to the president.
Permanent address.
Literature of permanent value.
lasting, permanent