పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಶಾಂತವಾದ అనే పదం యొక్క అర్థం.

ಶಾಂತವಾದ   ಗುಣವಾಚಕ

అర్థం : ಉದಾಸೀನ, ದುಃಖ ಮೊದಲಾದವುಗಳ ಕಾರಣದಿಂದ ಸುಮ್ಮನಾದ ಅಥವಾ ಶಾಂತವಾದಂತಹ

ఉదాహరణ : ಅಮ್ಮ ಶಾಂತವಾದ ಮಗುವನ್ನು ಕರೆಯುತ್ತಿದ್ದಾಳೆ.

పర్యాయపదాలు : ಶಾಂತ, ಶಾಂತವಾದಂತ, ಶಾಂತವಾದಂತಹ


ఇతర భాషల్లోకి అనువాదం :

उदासी, दुख आदि के कारण एकदम शांत या चुप।

माँ गुमसुम बच्चे को पुचकार रही है।
गुमसुम

అర్థం : ಯಾವುದರಲ್ಲಿ ಯಾವುದಾದರು ಒಂದು ಪ್ರಕಾರದ ಶಬ್ಧ ಅಥವಾ ಧ್ಯಾನವಿಲ್ಲವೋ

ఉదాహరణ : ಅವರು ನಿಶ್ಯಬ್ಧವಾದ ಕಾಡಿನಲ್ಲಿ ತಿರುಗಾಡುವಾಗ ಭಯಗೊಂಡರು.

పర్యాయపదాలు : ನಿಶ್ಯಬ್ಧವಾದ, ನಿಶ್ಯಬ್ಧವಾದಂತ, ನಿಶ್ಯಬ್ಧವಾದಂತಹ, ಮೌನವಾದ, ಮೌನವಾದಂತ, ಮೌನವಾದಂತಹ, ಶಬ್ಧರಹಿತವಾದ, ಶಬ್ಧರಹಿತವಾದಂತ, ಶಬ್ಧರಹಿತವಾದಂತಹ, ಶಬ್ಧಹೀನವಾದ, ಶಬ್ಧಹೀನವಾದಂತ, ಶಬ್ಧಹೀನವಾದಂತಹ, ಶಾಂತವಾದಂತ, ಶಾಂತವಾದಂತಹ, ಸದ್ದಿಲ್ಲದ, ಸದ್ದಿಲ್ಲದಂತ, ಸದ್ದಿಲ್ಲದಂತಹ


ఇతర భాషల్లోకి అనువాదం :

जिसमें किसी प्रकार का शब्द या ध्वनि न हो।

वह शांत वन से गुज़रते हुए डर रहा था।
अघोष, अशब्द, खामोश, ध्वनिरहित, निःशब्द, निरव, निश्शब्द, नीरव, रवरहित, शब्दरहित, शब्दहीन, शांत, शान्त

Marked by absence of sound.

A silent house.
Soundless footsteps on the grass.
The night was still.
silent, soundless, still

అర్థం : ಚಂಚಲವಾಗದ ವ್ಯಕ್ತಿ

ఉదాహరణ : ಅವರು ಗಂಭೀರ ಸ್ವಭಾವದ ವ್ಯಕ್ತಿ.

పర్యాయపదాలు : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ఇతర భాషల్లోకి అనువాదం :

Completely lacking in playfulness.

serious, sober, unplayful

అర్థం : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ

ఉదాహరణ : ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.

పర్యాయపదాలు : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವ, ನಿಂತಿರುವಂತ, ನಿಂತಿರುವಂತಹ, ಶಾಂತವಾದಂತ, ಶಾಂತವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


ఇతర భాషల్లోకి అనువాదం :

जिसमें तरंगें न उठ रही हों।

श्याम शांत जल में पत्थर फेंक रहा है।
अतरंगित, शांत, शान्त, स्थिर

(of a body of water) free from disturbance by heavy waves.

A ribbon of sand between the angry sea and the placid bay.
The quiet waters of a lagoon.
A lake of tranquil blue water reflecting a tranquil blue sky.
A smooth channel crossing.
Scarcely a ripple on the still water.
Unruffled water.
placid, quiet, smooth, still, tranquil, unruffled

అర్థం : ಯಾರಲ್ಲಿ ಆವೇಶವಿಲ್ಲವೋ

ఉదాహరణ : ಅವನ ಶಾಂತವಾದ ಸ್ವಾಭಾವವನ್ನು ನೋಡಿ ಮನಸ್ಸಿಗೆ ಸಂತೋಷವಾಯಿತು.

పర్యాయపదాలు : ಶಾಂತವಾದಂತ, ಶಾಂತವಾದಂತಹ


ఇతర భాషల్లోకి అనువాదం :

जिसमें आवेश न हो।

उनके ठंडे स्वागत से मन उदास हो गया।
ठंडा, ठंढा, ठण्डा, ठण्ढा, ठन्डा, ठन्ढा

అర్థం : ಶಬ್ಧವಿಲ್ಲದಿರುವ ಅಥವಾ ಗೌಜು ಗಲಾಟೆ ಇಲ್ಲದಿರುವುದು

ఉదాహరణ : ಬೌದ್ಧ ವಿಹಾರದಲ್ಲಿ ಶಾಂತವಾದ ವಾತಾವರಣವಿದೆ.

పర్యాయపదాలు : ನಿಶಬ್ದವಾದ, ನಿಶಬ್ದವಾದಂತಹ, ನಿಶ್ಚಲವಾದ, ನಿಶ್ಚಲವಾದಂತ, ನಿಶ್ಚಲವಾದಂತಹ, ಶಾಂತವಾದಂತ, ಶಾಂತವಾದಂತಹ


ఇతర భాషల్లోకి అనువాదం :

Characterized by an absence or near absence of agitation or activity.

A quiet life.
A quiet throng of onlookers.
Quiet peace-loving people.
The factions remained quiet for almost 10 years.
quiet